ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಧವಾ೦ಕ೦. ಸಹ-(ಹಾಗೆಯೇ ಕ್ಷಣಕಾಲ ನಿಂತು ನೋಡಿ) ಎಲ್ ಸಖಿಯರೆ ನಿಮ್ಮ ವ್ಯಸನವನ್ನು ಬಿಡಿ, ಹರಿನಾಂಕಧ್ವಜದಿಂದೊಪ್ಪುತ್ತಿರುವ ಚಂದ್ರಪ್ರಸಾದ ದಿಂದ ಪಾಪವಾದ ಆ ಮಹಾರಾಜನ ರಥವು ಇದೇ ಕಾಣಿಸುತ್ತಿರು ವುದು. ಆತನೆಂದಿಗೂ ಜಯಶಾಲಿಯಾಗದೆ ಹಿಂತಿರುಗಿ ಬರತಕ್ಕವನಲ್ಲ. (ಎಲ್ಲರೂ ಕತ್ತಿ ನೋಡುತ್ತಿರಲು, ರವಾರೂಢನಾಗಿ ರಾಜನೂ ಸೂತನೂ - ಚಿತ್ರಲೇಖೆಯನ್ನೊ ರಗಿಕೊಂಡು ಭಯದಿಂದ ಕಣ್ಣು ಮುಚ್ಚಿ ಕೊಂಡಿ ರುವ ಊರ್ವಶಿಯ ಸಹ ಪ್ರವೇಶಿಸುವರು), ಚಿತ್ರ-ಎಲೆ ಸಖಿ ಸಂತೈನಿಕ ಸಂತೈಸಿಕೊ, ರಾಜp*ಕಂ | ಎಲೆ ಭೀರುವೆ ಮಜಗನಂ | ಸಲಹುವ ಸುರಪತಿಯ ಮೈಮೆಯಿಂದಸುರಭಯಂ | ತೊಲಗಿದುದಿನ್ನು ಪದೆ ಮಹೋ | ತೈಲಮಂ ಬಿಡುವಂತೆ ಬಿಸಿನಿಕರ ಬಿಡುನೀಲ | ೬ || ಚಿತ-ಅಯ್ಯೋ ! ಉಸುರಾಡುವದರಿಂದ ಮಾತ್ರ ಬದುಕಿರುವಂತೆ ಕಾಣುವಳು. ಇನ್ನೂ ಮರ್ಧೆ ತಿಳಿಯಲಿಲ್ಲ. ರಾಜರ --ಈಕೆ ಬಹಳವಾಗಿ ಭಯಪಟ್ಟಿರಬಹುದು. ಏತಕ್ಕೆಂದರೆಕಂ | ಈ ರಮಣಿಯೆರ್ದೆಗೊಳಪುವ | ಸೌರಭಯುತವಾದ ಕಲ್ಪಸುವುವಾಲೆಕರಂ | ಸಾರುತೆ ಸೂಚಿಸುಗುಂ ಸುರ | ವೈರಿಗಳಂದೊಗೆದ ಹೃದಯಭಯಕಂಪನಮಃ ೬

  • ರಾಗ-ಮುಖಾರಿ -ಆದಿತಾಳ.

(ಶ್ನೆ ಲಿಸಾರ್ವಭೌಮಬಾಲೆ ಎಂಬಂತೆ) ಏತಕಿ೦ತು ಮರ್ಧೆ ಯಾ೦ತೆ ಭೀತಿಯೇನು ಕಾಂತ || ಮಾತನಾಡು ಸುಂದರಿ! ಪ್ರೀತಿಯನ್ನು ತೋರಿ ! ! ಆ ಶಚಿ ಶಮೈ ಮೆಯಿಂದ 1 ಕೇಶಿನಿಮಿಷದಿಂದ || ನಾಶವಾಗಿ ಪೋದನ್ನು | ಕೌಶಪಡುವುದೇನು || ೨ || ತಾವರೆಯ ಬಳ್ಳಿಯುಷದಿ | ಪೂವಬಿಡುವಳಂದದಿ | ಈ ವಿಶಾಲನೇತ್ರವನ್ನು | ಭಾವಕೀಬಿಯನ್ನು || ೩ ||