ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋಶೀಯ ನಾಟಕ,

  • / fe

/ F w anarmannannanvar ಚಿತ್ರ-ಎಲೆ ಸಖಿ ಮನಸ್ಸನ್ನು ಸಮಾಧಾನಪಡಿಸು. ನನ್ನ ಮನಸ್ಸಿಗೆ ನೀನು ಅಪ್ಪರಸ್ತಿಯಂತೆ ಕಾಣುವುದಿಲ್ಲ, ರಾಜರಿ-ಕಂ || ಸುಮಕೋಮಲವೆನಿಸಿರ್ಪ್ರಿ | ರಮಣಿಯ ಹೃದಯಂ ಭಯಪಕಂಸನನುಳದಿ ! ಆ ಮೆನುತು ಸೂಚಿಸುವಂ || ತಮವಾ ನೀರೆಯ ಸೆರಂಗು ಪೊಡರ್ದಪುದಿನ್ನುಂ ||೭|| (ಊರ್ವ ಶಿಗೆ ಸ್ವಲ್ಪ ಸ್ವಲ್ಪ ಮೂರ್ಛ ತಿಳಿಯುತ್ತಾ ಬರುವುದು.) ರಾಜರಿ-ಚಿತ್ರಲೇಖೆ ಇದೆ ನೋಡು ನಿನ್ನ ಸಖಿಗೆ ಮರ್ಧೆ ತಿಳಿ ಯುತ್ತಾ ಬರುವುದು, * ವೃ || ಬಗೆಯೆ ಸುಧಾಮರಿಚಿತನಮುಂ ಬಿಡುತಿರುಳೆ೦ದದಿಂದೆ ಕ ! ಬೊ೯ಗೆಗಳೆಯುತ್ತು ಮರ್ದಸ ನಿಶಾಗ್ನಿಯ ಸೇರುರಿಯಂದದಿ೦ತಟಂ | ಜಗಳ ನಿತಾಂತಕಲ್ಕಸತೆಯಾಂತ ಮುಲಾಮನಾಂಸ ಗಂಗೆವೋಲ್' | ಮೃಗಶಿಶುನೇತ್ರೆ) ತಾಂ ಕಳೆದರ್ಪ ತರದಿ೦ತಳೆದಿದ್ದF ಮರ್ಧೆಯಂ| ಚಿತ್ರ-ಎಲೆ ಸಖಿ ಇನ್ನು ಭಯವನ್ನು ಬಿಡು ದುರಾಶೆಪಡುತ್ತಿದ್ದ ದೇವಶತು ಗಳಲ್ಲಾ ಹತರಾದರು. ಊಧ್ವ-(ಕಣ್ಣು ಬಿಟ್ಟು ನೋಡಿ) ಎಲೆ ಚಿತ್ರಲೇಖೆ ನನ್ನನ್ನು ಬಿಡಿಸಿ ಕರೆದುಕೊಂಡು ಬಂದವನು ದಿವ್ಯ ದೃಷ್ಟಿಯುಳ್ಳ ದೇವೇಂದ್ರನೋ ? ಚಿತ್ರ-ದೇವೇಂದನ, ದೇವೇಂದ್ರ ಸದೃಶನಾದ ಈ ರಾಜೇಂದ್ರ ಪುರೂರವನು.

  • ರಾಗ- ಹಿಂದುಸ್ಥಾನೀಕಾಸಿ-ಆದಿತಾಳ,

( ಬೇಸರಿಸ ಬನರಹಿ ಎಂಬಂತೆ) ತೋರುವ ಸುಂದರಿ ೧ ಸ ೧ ಮೀರಿದಮೂರ್ಚೆ ಯಕಳೆಯುತಲಿರೋ ||ಅ| ಹಿಮಕರನುದಯಿಸೆ | ತಿಮಿರಾವರಣವ || ಕ್ರಮದಿಂ ಬಿಡುತಿಹ ರಾತ್ರಿಯವೋ ೮ || ೧ | ಇರುಳೊಳುಭೂಯ | ಸರವಹವೊಗೆಯನು | ತೊರೆದಿರುವ ಯ ಶಿಖೆಯಂದದಿ | ೨ || ರಡ ಕುಸಿಯುತ್ ಬಿ | ಪ್ರೊಡೆಕಲುಷತೆಯಾp || ತೊಡನೆಯ ತಿಳಿಯುವಗಂಗಯವೋ | ೩ |