ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋಶೀಯ ನಾಟಕ. YYYYY, wwwwwwwwwwwvvvvv wome ರಾಜಂ-(ಕೈಯಿಂದ ತೋರಿಸಿ) ಎಲೆ ಲತಾಂಗಿ#ಕಂ | ರಾಹುವಿಮುಕ ಶರದು ! ಕಾ ಹಿಮಕರನಂತ ತರ್ಪ್ಪ ನಿನ್ನಯ ಮೊಗವಂ | ಈ ಹೇಮಕೂಟಗಿರಿಯೊ೪೯ || ನೇಹಂ ಮಿಗೆ ನೋಡುತಿರ್ಪ್ಪರಿರೋ ತವಸಖಿಯರ್ ||pa|| ಊರ್ವ-(ರಾಜನನ್ನು ಅನುರಾಗದಿಂದ ನೋಡುವಳು). ಚಿತ್ರ-ಎಲೆ ಸಖಿ ನೀನು ನೋಡಲಿಲ್ಲವೆ? ಊರ್ವ-ಏತಕ್ಕೆ ನೋಡದೆ ಇರುವೆನು ! ಸಮಾನವಾದ ಸುಖದುಃಖ ವುಳ್ಳ ಇಷ್ಟಜನವನ್ನು ನೋಡುತ್ತಲೇ ಇರುವೆನು. ಚಿತ್ರ-(ನಸುನಗುತ) ಯಾರನ್ನು ಹೇಳುಹೇಳು. ಊರ್ವ-ಸಖೀಜನವನ್ನು, ರಂಭೆ-(ನೋಡಿ ಸಂತೋಷದಿಂದ) ಎಲ್ ಸಖಿಯರೆ, ಇದೆ ನೋಡಿ ನೋಡಿ, ಆ ಮಹಾರಾಜನು ಚಿತ್ರಲೇಖೆಯೊಡನೆ ನಮ್ಮ ಪ್ರಿಯಸಖಿಯಾದ ಊರ್ವಶಿಯನ್ನು ಕರೆದುಕೊಂಡು ವಿಶಾಖಾನಕ್ಷತ್ರದಬಳ ಸೇರಿದ ಚಂದ್ರ ನಂತ ಪ್ರಕಾಶಿಸುತ್ತಿರುವನು. ಮೇನಕೆ~ (ಹಾಗೆಯೇ ನೋಡಿ) ಈ ರಾಯನು ನನ್ನ ಪ್ರಿಯಸಖಿ ಯನ್ನು ಬಿಡಿಸಿ ತಂದ ತಾನೂ ನೋಯದೆ ಬಂದರೂ ಇವೆರಡೂ ನಮಗೆ ಬಹಳ ಪ್ರಿಯವಾದದ್ದು. ರಾಜ-ಎಲೆ ಸೂತನೆ ಹೇಮಕೂಟಪರ್ವತದ ಸವಿಾಪಕ್ಕೆ ಬಂದೆವು. ಮೆಲ್ಲನೆ ರಥವನ್ನು ಇಳಿಸು.

  • oಾಗ-ಕನ್ನಡ-ಆದಿತಾಳ. ( ಓಡುವೆಯಲ್ಲಿ ನೀಚನ ಎಂಬಂತೆ, ವಿರಾಟಪರ್ವ:) ಸಖಿಯರ ನೋಡಲೆ ಸುಂದರಿ1 ನಿನ್ನಾ | ಸ | ಪರಿಪರಿಯಿಂದಲಿ | ಮರು ಗುತನಮ್ಮಯ || ಬರುವಿಕೆಯನ ಹಾರೈಸುವಾ | ೧ | ತರುಣಿಯೆ ರಾಹುಬ | ಟ್ರ ರುವ ಚ೦ದಿರನಂತ | ಮೆರೆವ ನಿನ್ನಾಸವನೀಪಾ | ೨ | ಈಗಿರಿಶೃಂಗವಿ | ಭಾಗದ ಬಲುಹೂಗ | ಸಾಗೊಗದ ಲತೆಗಳಂತಿಹಾರಿ ೩ ||