ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮ ೨ ನಾಟಕಂ

  • ಮೇನಕೆ-ಈ ಮಹಾರಾಜನು ಬಹುಕಾಲ ಭೂಮಿಯನ್ನು ಪಾ ಶಿಸಲಿ.

ಸೂತಂ.-ಮಹಾರಾಜನೆ ಪೂರದಿಕ್ಕಿನಿಂದ ಯಾವುದೋ ಒಂದು ರಥ ವು ಬರುವಂತೆ ಕಾಣುತ್ತೆ ; ಇದೆ ನೋಡು+ಕಂ|| ತಳ ದುನುಜರಲ್ಲಿ ಮಿಸುನಿಯ || ತೋಳ ತೋಳಗುವಬಾಹಪೂರಿಮಂಪರವಿಂದಂ | ಸೆಳವಿ೦ಚುವರಿದಮುಗಿಲಂ | ತಿಳದೀ ಕೈಲಾಗದಿಂದೆ ಬಪ್ಪನದೊರ್ವಂ ||8|| ಅಪ್ಪ.- (ನೋಡಿ) ಓಹೋ ! ಇದೇನು ಜಿತ್ರರಥ ಬಂದ ! ಚಿತ್ರಕಥಂ-(ಪ್ರವೇಶಿಸಿ ರಾಜನೆದುರಾಗಿನಿ೦ತು) ಎಲೈ ಮಹೇಂದ್ರನಿ ಗೂ ಉಪಕಾರಮಾಡತಕ್ಕ ಸಾಮರ್ಥ್ಯವುಳ್ಳ ಪುರೂರವನೆ ನಿನಗೆ ಕು ಕಲನ ? ರಾಜಂ- ಓಹ : ಅರೆನು ಗಂಧ ರಾಜ | (ಎಂದು ರಥದಿಂದಿಳಿದು) ಪ್ರಿಯಮಿತ್ರನ ನಿನಗೆ ಸುಖಾಗಮನವೆ ? (ಎಂದು ಪರಸ್ಪರ ಹಸ್ತ ಸ್ಪರ್ಶ ಮಾಡುವರು). •1| ರಾಗ– ಸಿಂಧುಮ೦ರಾರಿ ಆದಿತಾಳು (ಕಲಯಾಮಿತ್ರ ರಘುನಂದನಂ ಎಂಬಂತೆ) ಬಹುಕಾಲನೀನಿರು ಭೂಪತಿ | ಮಹನೀಯಶF ಮಹಾಮತಿ || ಪ ತುಹಿ ನಾ೦ಶುಕುಲಾಂಬುಧಿಚ೦ದ್ರನ | ನಿಹತಾರಿಸದ್ದು ಸಾ೦ದ್ರನೆ ಅಸುರಲೋಕವೆಂ ಯಕೇಶಿಯ | ಪರಿಹಾರಗೈ ದುಮಹಾಶಯ | ಕರುಣಾಶ್ರಯನನ್ನಯಮಿತ್ರೆಯ ಕರತಂದನೀ ರಜನಿಯ ರಿ೧ಕುಡುವಿಲ್ಲನಂತತಿರೂಪನಂ | ಪಡೆದಿ೦ತುಸದ್ದು ಣ ಪುತ್ರನಂ | ಒಡಗೂಡಿಚಿರಂನಿಜಪತ್ನಿ ಯಿ೦ ಕಡುರಾಗದಿಂ ಪೊರಭೂಮಿಯ೦ ೨| ನತಲೋಕಪಾಲನಧೀರನೆ | ಶತಪತ್ರಬಾಂಧವತೇಜನೆ ತಿನಾಕರಸಾಶಲವಂಗ ನುತಕೀರ್ತಿ ನಿನ್ನ ದುಸಾರುಗೆ |೩| 11 ರಾಗ-ಶಂಕರಾಭರಣ-ನೋಟು ಏಕತಾಳ ! ಆಗಸದಿಂದತಿ | ವೇಗದಿಮಣಿಮಯ | ವಾಗಿಹಮಕುಟದ ಕಾಂತಿಯೊಳು| ಈಗಿಂತ್ಸಂಗವಿ | ಭಾಗವಬೆಳಗುತ | ಲೀಗಬರುತಿಹನಿವನಾಕ್ಕೆ In ಇಳೆಯಾಣ್ಮನ ಭುಜ | ದೊಳುಮಿಸುನಿ ಥಳ | ಧಳಿಸುವಭು ಜಕಿರಿಯತ್ತಳೆದು || ತಳಗುವಮಿಂ ಚನು | ತಳೆದಿಹಮೇಘವು | ಕೆಳಗಿಳಿದೈತರುವಂದದಲಿ ||೨|| - --- -- - -