ಪುಟ:ವಿಕ್ರಮೋರ್ವಶಿಯ ನಾಟಕಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋಶೀಯ ನಾಟಕ೦. Annunn now F ಳMY Hdvis ts # funYIf Y Y Y Y Y 1, namenanam YYYYYw ಊರ-(ಚಿತ್ರಲೇಖೆಯೊಡನೆ ಎಲೆ ಸಖಿ ನಮಗೆ ಮಹೋಪಕಾರ ಮಾಡಿದ ಈ ರಾಜರ್ಷಿಯನ್ನು ಮಾತನಾಡಿಸುವದಕ್ಕೆ ಶಿಕ್ಷೆ ಪಡುವೆನು' ಅದ್ದರಿಂದ ನನ್ನ ಮಾತನ್ನು ನೀನೇ ತಿಳಿಸು. - ಚಿತ್ರ - (ರಾಯನ ಬಳಿಗೆ ಬಂದು) ಪ್ರಿಯಮಿತ್ರನೆ ಊರಶಿಯು ನೀನು ಸಮ್ಮತಿಸಿದರೆ ನಿನ್ನ ಕಿರಿಯೊಡನೆ ಮಹೇಂದ್ರಕಕ್ಕೆ ಹೋಗಿ ಬರು ವನೆಂದು ಬಿನ್ನಿಸುವಳು. ರಾಚಿ೦-ಹೋಗಿ ಬರಲಿ ; ಮತ್ತೂಂದುವೇಳ ನೋಡುವೆನು. (ಅಪ್ಪರಸ್ತ್ರೀಯರೆಲ್ಲರೂ ಚಿತ್ರರಥನೊಡನೆ ಆಕಾಶಗಮನವನ್ನು ನಟಿಸುವರು. ಊ..- (ಮೇಲಕ್ಕೆ ಹೋಗುವಾಗ ಗತಿಭಂಗವನ್ನು ನಟಿಸಿ) ಓಹೋ ! ಈ ಬಳ್ಳಿಯ ಕವಲಿಗೆ ನನ್ನ ಮುತ್ತಿನಮಾಲೆ ಸಿಕ್ಕಿಕೊಂಡಿತು. (ಎಂದು ನೆವದಿಂದ ಸ್ವಲ್ಪ ತಿರುಗಿ ರಾಯನನ್ನು ನೋಡುತ್ತಾ) ಚಿತ್ರಲೇಖೆ ಇದನ್ನು ಸ್ವಲ್ಪ ಬಿಡಿಸು. ಚಿತ್ರ:- (ನೋಡಿ ನಕ್ಕು) ಬಲವಾಗಿ ಸಿಕ್ಕಿಕೊಂಡಿದೆ ಬಿಡಿಸುವುದಕ್ಕಾ ಗುವುದಿಲ್ಲ, ಉತ್ವ.- ಹಾಸ್ಯ ಹಾಗಿರಲಿ ; ಬಿಡಿಸು ಬಿಡಿಸು. ಚಿತ್ರ-ಆಗಲಿ ಬಿಡಿಸುವೆನು, ಉತ್ವ.-(ರಾಯನನ್ನು ನೋಡಿ ಚಿತ್ರಲೇಖೆಯನ್ನು ಕುರಿತು) ಈಗ ನೀನು ಆಡಿದ ಮಾತನ್ನು ಮರೆಯದಿರು. (ಚಿತ್ರಲೇಖೆ ಬಿಡಿಸುವುದನ್ನು ನಟಿಸುವಳು). ರಾಗಿ-ಲತೆಯನ್ನು ನೋಡಿ) ಕಂ | ಅನಿಯಳಕೊಂಕಿದದಿಟ್ಟ | ನಸುತಿರುವಿದನೊಗವನ್ನ ದೊರ್ಮ್ಮೆಯುವಾನೀ || ಸಲೀಕಯುಗಮನಕ್ಕಡ | ರಸಗುತೆನೀಂಬಳ್ಳಿಯೆನಗೊಡಜ್ಜೆ ದೆಹಿತನುಂ n೩|