ಪುಟ:ವಿಕ್ರಮೋರ್ವಶಿಯ ನಾಟಕಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ಕರ್ಣಾ ಟಕ ವಿಕ ಮೊಶೀಯ ನಾಟಕ೦. monnad ornamenom - ಲ -೨ ವಿದೂ-ಈಗ ನಾನು ಮಹಾರಾಜನಿಗೆ ಈ ಭಾಂತಿಯನ್ನು ತಪ್ಪಿಸು ವುದಕ್ಕೆ ಯತ್ನಿಸಿರುವೆನು. ಆಮೇಲೆ ಮಹಾದೇವಿಯನ್ನು ಕಾಣುವೆನೆಂದು ಅರಿಕೆಮಾಡು. ಚೇಟಿ.-ಹಾಗೇ ಆಗಲಿ. (ಎಂದು ತೆರಳಿದಳು). ತೆರೆಯಲ್ಲಿ ಸ್ತುತಿಪಾಠಕರು--ಮಹಾರಾಜನಿಗೆ ಜಯವಾಗಲಿ. ಜಯ ವಾಗಲಿ. | ಅಲೆಕಾಂತಾವರುದ್ಧಸಂಚು ರಜನತವೃತಿಗಳ'ದೇವನು೦|| ನಾಳೀಕಪ್ರೇಯನುಂಸಂವತವಿದೆವಗೆನಿಕರೂಪಧಿಕಾರಂ || ತಾಳುತಿಸ್ಪ೦ರ್ಕ್ಷಲವಿಕ್ರಮಸುಖವನಿನಂನಟ್ಟೆ ರಟ್ಟೆಯೋಳ್ಳಿ೦ || ಶೀಲಾಕಾಂತಳ ಸಿನ್ನಿ ತೆ ಬೆಳೆದಿನದಷಪ್ರಾಂಶದೊ೪'ವಿಕ್ರಮಿಪ್ಪ | ವಿದೂ.- ಕೇಳಿ) ಇರೋ ಮಹಾರಾಜನು ಧಾಸನದಿಂದೆದ್ದನು ನಾನೂ ಆತನ ಪಕ್ಷವನ್ನು ಸೇರುವೆನು. (ಎ೦ದು ತೆರಳಿದನು).

  • (ಇ೦ತಿದು ಪ್ರವೇಶಕ್ಕವು), (ವಿರಹಪೀಡಿತನಾದ ರಾಯನು ವಿದೂಷಕನೊಡನೆ ಪ್ರವೇಶಿಸುವನು). tರಾಜ-ಕಂ!! ಅನಾಕಲೋಕಸುಂದರಿ

ಮೂಾನಾಂಕನಮೋಘುಬಾಣವೆಸಗಿದಪಥರಿಂ | ದಾನೀಕ್ಷಿಸಿದಂದಿನಿವಿತಾ | ಮಾನಸವುಂ ಪೊಕ್ಕೆಳಕ್ಕೆ ಬೇಗೆಯ ಪೆನಾಂ

  • ರಾಗ-ಶಂಕರಾಭರಣ- ನೋಟು-ಆದಿತಾಳ ಮಾನವೇ೦ದ ನೇನೀನು | ಅನೀರಜ ಸಖನು | ಜಾನಿಸಲುದ್ಯೋಗದಸ | ವಾ ನರಿರೈರು | ಪ|| ಧರಣಿತಲದೊಳ | hರುತಿಹತವವನು | ೨ ಪರಿಹರಿಸುತ್ತಭ್ಯುದ ಯುವಪಡೆಯುತ | ನಿರುಪಮತೇಜೋಮಯನೆನಿಪೈ ||೧|| ತರಣಿಯುಗರನಾಂ | ತರ ದೊಳು ನಿಲ್ಲುವ | ೨ ಸರಿಯಿ೦ಕ್ಷಣಕಾಲವಿಶ್ರಾಂತಿಯ । ಧರಣಿಪಮಧ್ಯಾಹ್ನದೆ ಪಡೆವೈ ೨|

fly ರಾಗ-ವಸಂತ-ಆದಿತಾಳನ್ನು (ಗತಿಯರನಗೆ ಎ೦ಬ೦ತ- ಪದೀಸ್ವಯಂವರ). ಸೈರಿಸಲಾರೆ | ವಿಾರಿದತಾಪವ | ಸೇರುವೆನೆ೦ದಿಗೆ | ಸಾರಸಮುನಿಯ ||೧|| ಮಾರನಬಾಣವು | ಮಾಡಿದದಾರಿಯಿ೦ || ರಾರಮಣಿಯುಮನವು ಸೇರಿದಳಾಗ ||೨|| ಎತ್ತ ನೋಡಿದರೂ | ಚಿತ್ತದೊಳಿರ್ಪಾ 1 ಮತ್ಯಕಾಶಿನಿಯ ಕಾ | ಸುಹಳಕಟ ||