ಪುಟ:ವಿಕ್ರಮೋರ್ವಶಿಯ ನಾಟಕಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

nv ಕರ್ಣಾಟಕ ವಿಕ್ರಮೋಶೀಯ ನಾಟಕ ವಿದೂ-ನೀನು ಇಷ್ಟೆಲ್ಲಾ ಹೇಳುವುದನ್ನು ನೋಡಿದರ ನನಗೂ ಕೇಳುವುದಕ್ಕೆ ಕುತೂಹಲವುಂಟಾಗಿದೆ. ಹಾಗಾದರೇನು ! ಅವಳ ರೂಪ ಅಂಥಾ ಸರ್ವೋತ್ತಮವಾದದ್ದೆ ? ಅಥವಾ ನನ್ನ ರೂಮಿಗೆ ಸಮಾನವ ದ ? ರಾಜ-ಮಾಣವಕನೆ ಅವಳ ಅವಯವಗಳನ್ನು ಒಂದೊಂದಾಗಿ ವರ್ಣಿಸುವುದು ಅಶಕ್ಯವು. ಆದ್ದರಿಂದ ಸಂಕ್ಷೇಪವಾಗಿ ಹೇಳುವೆನು ಕಳು.

  • ಕಂ || ಅಭರಣಕ್ಕಾಚರಣo ||

ಶೋಭಾವತಿ ಸಿಂಗರಕ್ಕೆ ಸಿಂಗರವೆನಿಕುಂ | ಈ ಭೂಮಿಯಳುಪಮಾನಕ | ಸೌಭಾಗ್ಯದಕಣೆ ಮನೋಜ್ಞವಾದುಪವಾನಂ ||೩|| ವಿದೂ.-ಆಹ! ಗಗನದಲ್ಲಿರುವ ಆ ಸ್ತ್ರೀಯನ್ನು ಅಪೇಕ್ಷಿಸುವ ನೀನೂ ಗಗನದಲ್ಲಿರುವ ಜಲಧಾರೆಯನ್ನೇ ಅಪೇಕ್ಷಿಸುವ ಚಾತಕಪಕ್ಷಿಯ ಇಬ್ಬರೂ ಒಂದೆ ! ರಾಜರಿ-ಮಿತ್ರನ ನಿರ್ಜನಸ್ತಾನಹರತಾಗಿ ನನ್ನ ಮನಸಿಗೆ ವಿನೋದಸ್ಥಾನವು ಬೇರೆ ಯಾವುದೂ ಇಲ್ಲ. ಆದ್ದರಿಂದ ಪ್ರವಾದವನಕ್ಕೆ ಹೋಗೋಣ ನಡೆ • ರಾಗ-ಖರಹರಪ್ರಿಯ-ರೂಪಕತಾಳ. (ಏನನಾಗಿದೆಯೆಂಬಂತ, ಶಾಕುಂತಳ,) ಎಂತುವರ್ಳಪಿ | ನಾ ನೆಂತುವರ್ಣಸೆ ಪ| ಕಂತುಸತಿಯ ನಿಂದಿಸುವಾ | ಕಾ೦ತಯ ರೂಪಾತಿಶಯವ | ಅ | ತೊಡಿಗೆಗಳಿಗೆ ತೊಡಿಗೆಯಾದ | ಕಡುಚೆಲುವೆ ಕಯನ್ನು ತಳೆದ | ಬಡನಡುವಿನ ಚಂದ್ರಮುಖಿಯ | ಮಡದಿಮಣೆಯ ಮಂದಗ ತಿಮ್ಮ ||೧| ಸದುಪಮಾನ ವಸ್ತುಗಳಿಗೆ | ಸದುಪವಾನ ವಸ್ತುವಾದ | ಮದನ ಕರ ಕೃಪಾಣಿಯಾದ | ಮೃದುಮಧುರ ವಾಣಿಯನಾ ) ೨ || ಸಿಂಗರಕ್ಕೆ ಸಿಂಗರ ವಹ | ೬೦ಗಚಿಕುರಿಯದಿಸಾ || ರಂಗದೀರ್ಘನಖಿನಯದ | ಮಂಗಳಾಗಿ ಯನ್ನು ನಾನ | ಕಂತುರ್ವಣಿ್ರಸೆ || ೩ ||