ಪುಟ:ವಿಕ್ರಮೋರ್ವಶಿಯ ನಾಟಕಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

wwwwwwwwwwwwwwwwwww ದ್ವಿತೀಯ೦ಕ, OF nanananananan ವಿದೂ-(ತನ್ನಲ್ಲಿತಾನು) ಇನ್ನೇನುಗತಿ ! ಇವನಸಂಗಡ ಅರಣ್ಯ ದನವನ್ನೂ ಮಾಡಬೇಕಾಗಿಬಂತು. (ಪ್ರಕಾಶ) ಈಕಡೆ ದಯಮಾಡಿಸ ಬೇಕು. (ಎಂದಿಬ್ಬರೂ ನಡೆದು) ಮಹಾರಾಜನ ಸಮುದವನದಿಂದ ಪರಿ ತವಾದ ದಕ್ಷಿಣವಾಯುವು ಇದೆ ನಿನ್ನನ್ನು ಎದುರುಗೊಳ್ಳುತ್ತಿರುವುದು, ರಾಜಂ-ಈ ವಾಯುವಿಗೆ ಈ ವಿಶೇಷಣವೊಪ್ಪುವುದು, ಕಂ | ಕುಸುಮಿತ ಮಾಧವಿ ವಿಹ | ರಿಸುತುಂ ದೇಹದೊಳ ಕುಂದವಳ್ಳಿಯ ನಾಲಿ೦ || ಗಿಸುತುಂ ದಾಕ್ಷಿಣ್ಯದೊಳ್ | ಶ್ವಸನಂನಿರುಕಿಪೊಡೆ ಕಾಯಿಯಂತಿರೆ ತೊರ್ಕ್ಕು೦ ೪|| ವಿದೂ-ನಿನ್ನ ಮನೋಭಾವವೂ ಹೀಗೆಯೇ ಇರತಕ್ಕದ್ದು. (ಎಂದು ನಡೆದು) ಮಹಾರಾಜನ ಇದೇ ಪ್ರಮಾದವನವು. ರಾಜ-ಮಿತ್ರನೆ ನೀನು ಮುಂದೆನಡೆ, (ಇಬ್ಬರೂ ಪ್ರವೇಶಿಸುವರು.) ರಾಜ- (ನೋಡಿ) ಮಿತ್ರನ ವಿರಹತಾಪವನ್ನು ಪರಿಹರಿಸಿಕೊಳ್ಳುವು ದಕ್ಕೋಸ್ಕರ ನಾನಿಲ್ಲಿಗೆ ಬಂದದ್ದು ಇನ್ನೂ ವಿರಹತಾಶ ಹಚ್ಚುವುದಕ್ಕೆ ಕಾರಣವಾಯಿತು. ಕಂ | ಕಳೆಯ ತನುಜರದು || ಟಳವಂ ಪ್ರಮಪವನಕ ನಾರಿ ಎಂದುದುಕೇ || ಪೊಳೆಯಲ್ಲಿ ಬಿದ್ದ ಮನುಜಂ || ಸೆಳವಿಗೆ ಮಗುಳ್ಳದಿರೆ ರ್ವ ತೆರನಾಯ ಕಟಾ ||೫|| ವಿದೂ-ಅದು ಹೇಗೆ? ರಾಜ-ಸುಲಭವದಲ್ಲ ದವಸುವ || ನೆಳ ಬೆನ್ನ ಮೊದಲ ಪಂಚಬಾಣಂ ತವಿಕಂ | ಮಲಯಾನಿಂನಿಂದಂ ಪ | ಸ್ಥಲೆ ಯುದುರಿ ತರ್ತ್ತವಾವನೀಕ್ಷಿಸಲಿನ್ನೇರಿ |೬||