ಪುಟ:ವಿಕ್ರಮೋರ್ವಶಿಯ ನಾಟಕಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ದ್ವಿತೀಯಾಂಕ. wennerinnen Kunday, mom nananananananana ವುದು, ಇಲ್ಲಿ ಸ್ವಲ್ಪ ಹೊತ್ತು ಕುಳಿತು, ಪುಪ್ಪಯುಕ್ತವಾದ ಲತೆಗಳನ್ನು ನೋಡುತ್ತ, ಊರಶೀ ವಿರಹದಿಂದುಂಟಾದ ತಾಪವನ್ನು ಸ್ವಲ್ಪ ಪರಿಹಾರ ಮಾಡಿಕ. ರಾಜ-ಹಾಗಾಗಲಿ, (ಎಂದು ವಿದೂಷಕನೊಡನೆ ಕೂತುಕೊಂಡು) (ನಿಟ್ಟುಸುರುಬಿಟ್ಟು) ಕಂ|| ಆಲಲಿತಾಂಗಿಯರೂಸವ | ನಾಲೋಕಿಸಿದೆನ್ನ ದೃಷ್ಟಿ ನುಣ್ಣ ವಲಿಡಿದು || ಲಿತಸುಮಂಗಳಾದೋಡ | ವಿಶಾಲತೆಗಳನೊಡಿನಾಡೆನಲವಂತಪುದೇ ಆದ್ದರಿಂದ ನನ್ನ ಇಷ್ಟ ಸಿದ್ಧಿಯಾಗುವುದಕ್ಕೆ ತಕ್ಕ ಉಪಾಯವನ್ನು ಯೋ ಚಿತು. ವಿದೂ-(ನಕ್ಕು) ಸರಿಯೆ | ಅಹಲ್ಯಾ ಕಾಮುಕನಾದ ದೇವೇಂದ್ರ ನಿಗೂ ಊರಶೀ ಕಾಮುಕನಾದ ನಿನಗೂ ತಾಪಪರಿಹಾರೋಪಾಯವನ್ನು ಚಿಂತಿಸತಕ್ಕವರು ಹುಟ್ಟರೆ ಸರಿ ! - ರಾಜಿ-ಅತಿ ಸ್ನೇಹವೆಂಬುವುದು ಅಸಾಧ್ಯವಾದ ಕಾಠ್ಯಕ್ಕಾದರೂ ಮಾರ್ಗವನ್ನು ತೋರಿಸುವುದಲ್ಲವೆ ? - ವಿದೂ.-ಆಗಲಿ, ಯೋಚಿಸುತ್ತೇನೆ. ಆದರೆ ನೀನು ಸುಮ್ಮನೆ ಗೋ ೪ಾಡುತ್ತ ನನ್ನ ಮನಸ್ಸನ್ನು ಕಳವಳ ಪಡಿಸಬೇಡ. ರಾಜ ೦-(ಸಂತೋಷಭಾವವನ್ನು ನಟಿಸಿ ತನ್ನಲ್ಲಿ ತಾನು) ವೃ ಆಕಾಂತೆ ಚಂದ್ರಮುಖಿ ದುರ್ಲಭೆಯಾಗಿತೋರ್ಕ್ಕು || ಕಾಮಚೇಷ್ಟೆನುಡಿಯರಿದಾಗಿತರ್ಕ್ಕುಂ || ಸ್ವಾಕಾಂಕ್ಷಿತಾರ್ಥವಿದಿರಿರ್ಪವೊಲೆನ್ನ ಚಿತ್ರ | ಮಾಕಸ್ಮಿಕ ಮದನಂತಳೆಯುತ್ತು ಮಿರ್ಕ್ಕು