ಪುಟ:ವಿಕ್ರಮೋರ್ವಶಿಯ ನಾಟಕಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨ ಕರ್ಣಾಟಕ ವಿಕ್ರಮೋರ್ವಶೀಯ ನಾಟಕಂ, wwwwwwwwwww (ಎಂದು ಸಾಭಿಲಾಷನಾಗಿರಲು, ಆಕಾಶಯಾನದಿಂದ ಊರಶೀ ಚಿತ್ರಲೇಖೆಯರು ಪ್ರವೇಶಿಸುವರು.) * ಚಿತ್ರ.-ಎಲೆ ಸಖಿ ಊರಶಿ ನೀನು ನಿರ್ನಿಮಿತ್ತವಾಗಿ ಎಲ್ಲಿಗೆ ಹರಟೆ ? ಊ.-ಎಲೆ ಚಿತ್ರಲೇಖೆ ಹೇಮಕೂಟಶಿಖರದಲ್ಲಿ ಒಂದು ಬೆಳ್ಳಿಯ ' ಕವಲಿಗೆ ನನ್ನ ಮುತ್ತಿನಮಾಲಿಕ ಸಿಕ್ಕಿಕೊಂಡಿರಲು, ಇದನ್ನು ಸ್ಮಿ ಬಿಡಿ ಸೆಂದು ನಿನಗೆ ನಾನು ಹೇಳಿದಾಗ ನೀನು ನನ್ನನ್ನು ಹಾಸ್ಯ ಮಾಡಲಿಲ್ಲವೆ ? ಚಿತ್ರ-ಹಾಗಾದರೇನು ರಾಜಋಷಿಯಾದ ಆ ಪುರೂರವನ ಬಳಿಗೆ ಹೊರಟಿದೆ? ಊy-ಹೌದು, ಇದು ಅದೇ ಪ್ರಯತ್ನ ; ಆದರೆ ಈ ವಿಷಯದಲ್ಲಿ ಲಜ್ಜೆಯನ್ನು ಮನ್ನಿಸಿರುವೆನು. ಚಿತ್ರ-ಒಳ್ಳೇದು, ಮೊದಲು ಅಲ್ಲಿಗೆ ಯಾರನ್ನು ಕಳುಹಿಸಿರುವೆ ? ಊತ್ವ-ಮನಸ್ಸನ್ನು ಕಳುಹಿಸಿದ್ದೇನೆ. ಚಿತ್ರ-ಚೆನ್ನಾಗಿ ಯೋಚಿಸಿದೆ. ಅಲ್ಲಿಗೆ ಹೋಗುವುದಕ್ಕೆ ನಿನಗೆ ಅಪ್ಪಣೆಯನ್ನು ಕೊಟ್ಟವರು ಯಾರು ? ಉತ್ವ-ಪೂಜ್ಯನಾದ ಮನ್ಮಥನು, ಚಿತ್ರ-ಇದಕ್ಕೆ ಪ್ರತಿವಚನವಿಲ್ಲ.

  • * ರಾಗ-ದೇವಗಾಂಧಾರಿ-ಮಿಶ್ರಛಾಪು ಚಿತ )-ಓಸಖಿಮಂದಯಾನ | ಯಾಸಾಬ್ಬ ವದನ || ಪ|| ಕಾರಣವಿಲ್ಲದೆ ಸಾರುವೆ

ಯೆಲ್ಲಿಗೆ 1 ನಾರಿಮಾಜದ ಪೇಳೆನಗ ||೧| ಉಾತ್ವ, ಹೇಮಕೂಟದಲಶಿ ನೀವುಲೆ ಸಿಕ್ಕಿರು ಏಮಾತನುಸುರ್ದ ಪೇಳದನು೨| ಚಿತ್ರ-ತಿಳಿದನಂತಾದೆಡೆ ) ಕೆಳದಿತಾಭೂಪನ ಬಳಿಗೀಗಮುದದಿ೦ತಳ|೩||