ಪುಟ:ವಿಕ್ರಮೋರ್ವಶಿಯ ನಾಟಕಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾpಕಂ, ೨೩ ೧ ಉತ್ವ-ಎಲೆಕೆಳದಿ ನಾವು ಯಾವಮಾರ್ಗದಲ್ಲಿ ಹೊರಟರೆ ದೈತ್ಯ ಬಾಧೆ ಮುಂತಾದ ಅಡ್ಡಿಯಿಲ್ಲದೆ ಅಲ್ಲಿಗೆ ತಲಪುವವು ? ಚಿತ್ರ-ಯಾಶಕ್ಕೆ ಹೀಗೆ ಅಳುಕುತಿಯೆ ? ನನಗೆ ದೇವಗುರುಗಳು ಉಪದೇಶಿಸಿರುವ ಅಪರಾಜಿತೆಯೆಂಬ ಕೇಶಬಂಧನ ವಿದ್ಯೆಯಿಂದ ನಾವೆಲ್ಲಿ ಹೋದಾ ದೈತ್ಯರು ನಮ್ಮ ಗೋಜಿಗೆ ಬರಲಾರರಷ್ಟೆ ? ಊ..~ಓಹೋ! ಹೌದು ಹೌದು, ಈಗ ನನ್ನ ಸ್ಮರಣೆಗೆ ಬಂತು ನಡೆ ಹೋಗೋಣ, (ಎಂದು ಸಿದ್ಧ ಮಾರ್ಗದಲ್ಲಿ ಸಂಚಾರವನ್ನು ನಟಿಸುವರು.) ಚಿತ್ರ-ಎಲೆ ಸಖಿ ಇದೆ ನೋಡು #ಯಮುನಾ ಸಂಗಮದಿಂದ ಪಾವನವಾದ ಗಂಗಾನದಿಯಲ್ಲಿ ತನ್ನ ಸೌಂದಯ್ಯವನ್ನು ನೋಡಿಕೊಳ್ಳುತ್ತಿ ದೆಯೋ ಎಂಬಂತೆ ತೋರುತ್ತಿರುವ ಪ್ರತಿಷ್ಟಾನನಗರಕ್ಕೆ ಶಿಖಾಭರಣ ಪ್ರಯವಾದ ಅ ರಾಜರ್ಷಿಯ ಅರಮನೆಗೆ ಬಂದೆವು. ಊಲ್ವ.-ಕುತೂಹಲದಿಂದ ನೋಡಿ) ಇದನ್ನು ಸಾನಾಂತರವನ್ನು ಹೊಂದಿದ ಸ್ವರ್ಗವೆಂದೇ ಹೇಳಬೇಕು. (ಯೋಚಿಸಿ) ಸಖಿ ನನ್ನ ವಿಪತ್ತನ್ನು ಪರಿಹಾರಮಾಡಿದ ಆ ಮಹಾರಾಜನು ಈಗೆಲ್ಲಿರಬಹುದು ? ಚಿತ್ರ -ನಂದನವನಕ್ಕೆ ಸಮಾನವಾದ ಈ ಉಪವನದಲ್ಲಿ ಇಳಿದು ವಿಚಾರಿಸಿ ತಿಳಿಯೋಣ ನಡೆ. (ಇಳಿಯುವರು.) ಚಿತ್ರ-(ರಾಯನನ್ನು ನೋಡಿ ಸಂತೋಷದಿಂದ) ಎಲೆ ಉರತಿ ಇದೆ ನೋಡು, ಆ ಮಹಾರಾಜನು ನಿನ್ನೊಡನೆ ಸೇರದೆ ಚಂದ್ರಿಕಯೊಡನೆ ಕೂಡದೆ ಇರುವ ಶುಕ್ಲಪಕ್ಷದ ಪಾಡ್ಯಮಿ ಚಂದ್ರನಂತೆ ಕಾಣುತ್ತಿರುವನು. ಆದರೆ ಅಗ್ಯ ಈಗ್ಯ ರೂಪದಲ್ಲಿ ಏನೋ ಸ್ವಲ್ಪ ವಿಶೇಷ ತರುತ್ತಿರುವುದು,

  1. ರಾಗ-೫೦ರೋಟಿ-ಆದಿತಾಳ.

(ಎಟನೆಡಬಾಸಿ ಎಂಬಂತೆ) ರಾರಾಜಿಸುವುದು | ಅರಾಜಗೃಹವಿದು | ಪ ಧರೆಗಿಳಿಗೃತಂ | ದಿರುವಸಾಕ್ಷಣ ತುರಂ | ದರನರಮನೆಯಾ | ತಿರದೊಳು ಮುಂಗಡ IN ತನ್ನ ಯರೂಪವಿ | ಯ ನದಿಯೆಂಬುವ | ಕನ್ನಡಿಯಲ್ಲಿತಾಣ | ಚೆನ್ನಾಗಿ ನಳವೊಅ |೨| ಭಾನುಭಾ ಪೀಪತಿ | ಪ್ಲಾಪುರಶಿರೋಮಣಿ | ರೂಪವಾದಿದನು ನಾ 1 ನೇಪೊಗಳುವೆನು |೩| M