ಪುಟ:ವಿಕ್ರಮೋರ್ವಶಿಯ ನಾಟಕಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾ ಟಕ ವಿಕ್ರಮೋಶೀಯ ನಾಟಕಂ, ಚಿತ್ರ-ನೀನು ಹೇಳಿದ್ದು ಯುಕ್ತ. ಊ..-ನಾವು ಮಾಯಾಪ್ರಭಾವದಿಂದ ಯಾರಿಗೂ ಕಾಣಿಸಿಕೊ ಳ್ಳದೆ ನಿಂತು ವಿಜನವಾದ ಈ ಪ್ರದೇಶದಲ್ಲಿ ಮಿತ್ರನೊಡನೆ ಆಡುವ ಈತನ ಮಾತುಗಳನ್ನು ಕೇಳೋಣ. (ಹಾಗೆ ನಿಲ್ಲುವರು.) ವಿದೂ-ಮಹಾರಾಜನ, ದುರ್ಆಭಳಾದ ಆ ಯು ನಿನ್ನ ಕ. ಸೇರುವಂತೆ ಒಂದುಪಾಯವನ್ನು ಯೋಚಿಸಿರುವೆನು. (ರಾಯನು ಸುಮ್ಮನಿರುವನು.) ಊಕ್ವ-ಇವನು ಜೆಂತಿಸತಕ್ಕೆ ಧನ್ಯಳಾದ ಯಾರು ? ಚಿತ್ರ-ಯಾತಕ್ಕೊಸ್ಕರ ಮಾನವರಂತೆ ನಟಿಸುವೆ ? ಪ್ರಭಾವದಿಂದ ತಿಳಯುವ ಶಕ್ತಿ ನಿನಗಿಲ್ಲವೆ ? ಊ.-ವಿರಹದಿಂದ ಮಢಳಾದ ನನಗೆ ಈಗ ಜಾಗ್ರತೆಯಾಗಿ ಪ್ರಭಾವದಿಂದ ತಿಳಿಯುವ ಶಕ್ತಿ ಇಲ್ಲ. ವಿದೂ- ಮಹಾರಾಜನ ನಾನೊಂದುಪಾಯವನ್ನು ಯೋಚಿಸಿರುವೆ ನಂದು ಆಗಲೇ ಹೇಳಲಿಲ್ಲವೆ ? ಯಾತಕ್ಕೊಸ್ಕರ ಅದನ್ನು ಕೇಳದೆ ಸುನ್ನು ನಿರುವೆ ? ರಾಜ -ಅದೇನು ಹೇಳು. ವಿದೂ.- ಅದೇನೆ ! ನಿದ್ರೆ ಮಾಡುತ ಆಕೆಯನ್ನು ಸ್ವಪ್ನದಲ್ಲಿ ಕಾಣುವು ದೊಂದು ; ಇಲ್ಲದೇಹೋದರೆ, ಆಕೆಯನ್ನು ಚಿತ್ರದಲ್ಲಿ ಬರೆದು ಹತ್ತಿರದ ರಿಟ್ಟುಕೊಂಡು ನೋಡುವುದೆಂದು ಊಧ್ವ.-ಎಲೆ ಮನಸ್ಸ ಸ್ಪಲ್ಪ ಕಳವಳ ಪಡದಿರು. ರಾಜಿ೦- ನೀನು ಹೇಳಿದ್ದೆ ರಡೂ ಕೂಡುವುದಿಲ್ಲ. ವೃ |ಮನಸಿಜನು ಬಾಣವೊಳ ಪೊಕ್ಕಿರೆಸಂತತಮುನ್ನ ಚಿತ್ರನಂ || ಕನಸಿನ೪ಾದೊಡಂಪ್ರಿಯಯನೀ೬ ಪೆನೆಂದೊಡೆನಿದ್ರೆ ಬಾರದು || ಯಿನಿಯಳ ಭಾವನಂಬರೆದುಚಿತ್ರದೊ೪ಕ್ಷಿ ಪೆನೆಂದೊಡೆನ್ನಲೂ | ಚನಮನಮೂಾರಿರ್ಬ ಬಿಡುಗಂಬನಿತುಂಬದೆವಾದಕ್ಕಟಾ [no||