ಪುಟ:ವಿಕ್ರಮೋರ್ವಶಿಯ ನಾಟಕಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾ೦ಕ೦. manrunomnomnananana ಕwwwyoung 4 36 ಚಿತ್ರ-ಎಲೆ ಕೆಳದಿ ಈ ಮಾತನ್ನು ಕೇಳಿದೆಯಾ ? ಉತ್ವ-ಕೇಳದೆ; ಆದರೆ ನನ್ನ ಮನಸ್ಸಿಗೆ ಇನ್ನೂ ನಂಬಿಕ ಸಾಲದು. ವಿದೂ-ಇಷ್ಟೇ ನನ್ನ ಬುದ್ಧಿ ಶಕ್ತಿ, ರಾಜ೦-(ನಿಟ್ಟು ಸುರುಬಿಟ್ಟು) * ವೃ | ತಿಳಿದಿಲ್ಲ ಕುಗುಮೆನ್ನ ಚಿತ್ರಗಳ ಲ೦ ೩.ರತ್ನಮಾಕಾಂತಮೇ | ತಿಳದೆನ್ನಲೆಯ ಮೈಮೆಯಿಂರೆಕಡೆಗಣ್ಣು ತಿರ್ಸ್ಪಳೆಕಾಣೆನಾಂ ಫಲಮಂ ತೋರದೆನೀರಸಂಗಳ ಹತಲಾ ಛೋತ್ರವಾಕಾಂಕ್ಷಿತಂ || ಗಳನಿಂತೆನ್ನೊಳಗಾಗಿನಿರ್ಸವಿಸಮಾಸ ಪೊಂದುಗಾನಂದನಂ | ಚಿತ್ರ-ಸಖಿ ಈ ಮಾತನ್ನು ಕೇಳಿದೆಯಾ ? ಉತ್ವ.-ಅಯ್ಯೋ ! ನನ್ನನ್ನೂ ಹೀಗೆ ತಿಳಿದುಕೊಂಡನೆ ? ಎಲೆ ಚಿತ್ರ ಲೇಖೆ ಈ ಸಮಯದಲ್ಲಿ ಎದುರಿಗೆ ಹೋಗಿ ನಿಂತು ಉತ್ತರವನ್ನು ಹೇಳು ವುದಕ್ಕೆ ಲಜ್ಜೆ ಪಡುವೆನು. ಆಗಲಿ, ಪ್ರಭಾವದಿಂದ ಬಂದು ಭುಜ ಸತ್ಯವನ್ನು ನಿರಿಸಿ ಅದರಲ್ಲಿ ಆತನಿಗೆ ಉತ್ತರವನ್ನು ಕೊಡುವೆನು. ಚಿತ್ರ.-ಇದು ನನಗೊಪ್ಪಿತು. ಊಾರ.-(ಭು ಪತ್ರವನ್ನು ತೆಗೆದು ಕೊಂಡು ಬರೆದು ರಾಯನ ಸಮೀಪದಲ್ಲಿ ಹಾಕುವಳು.) ವಿದೂ-(ನೋಡಿ ತ್ವರೆಯಿ೦ದ) ಅಯ್ಯೋ ! ಅಯ್ಯೋ ! ಇದೇನು ಹಾವಿನ ಪರೆಯಂತೆ ನಮ್ಮ ಮುಂದೆ ಬಿತ್ತು ! ರಾಜp-(ಚೆನ್ನಾಗಿ ನೋಡಿ) ಭಯಪಡಬೇಡ ಇದು ಹಾವಿನ ಪರ ಯ, ಏನೋ ಬರೆದಿರತಕ್ಕೆ ಭುಜಪತ್ರ,

  • 1| ರಾಗ- ತೋಡಿ- ರೂಪಕತಾಳ ||

(ನಿನುವಿನಾಸುಖಮುಗಾನ ಎಂಬಂತೆ, ಕೀರನ) ಎಂತು ಸೆಸುವೆ | ಕಂತುತಾಪವ || ಪ || ಅರಿಯಳಾಕ ನಾನು ಮನದಿ | ಮರು ಗುವುದನುಮ್ಮೆ ಮೆಯಿಂದ | ಅರಿದದೊಮ್ಮೆ ನನ್ನ ಘನಾ | ದರವನ್ನವಳೇನೂಕಾ | ಎನುವುದೇನುಸಖನ ವಿಫಲ | ಮೆನಿಸಿದಾಸೆಯನ್ನು ನನ್ನ । ಮನದೊಳಾಗಿಸಿರ್ಪ ಪಾಪಿ | ಮದನವಿರಲಿಸೌಖ್ಯದಿಂದ || ೨ ||