ಪುಟ:ವಿಕ್ರಮೋರ್ವಶಿಯ ನಾಟಕಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋರತೀಯ ನಾಟಕಂ, vnvn (ಚಿತ್ರಲೇಖೆಯ ಪಾರ್ಶ್ವವನ್ನು ನೋಡಿ)ಕಂ || ಸಂಗಮದೊಳ ಮುನ್ನೋಡಿದ || ಗಂಗೆಯನುಳದಿರ್ಷ್ಪಯಮುನೆಯಂತಿರ ನೀಂ ಸಾ || ರಂಗಾಕ್ಷಿ ನಿನ್ನ ಕೆಳದಿಯ | ಸಂಗವನುಳಿದೆನ್ನ ನಂತು ತೋಸಿಸುದಿಲ್ಲಂ n!! ಚಿತ್ರ.-ಮುಗಿಲನ್ನು ಕಂಡಮೇಲಲ್ಲವೆ ? ಮಿಂಚನ್ನು ಕಾಣುವುದು. ವಿದೂ.-(ಮರೆಯಲ್ಲಿ) ಇದೇನು ಈಕೆ ಊರತೆಯಲ್ಲಿ ! ಊರಶಿ ಗಿzಳಾದ ಸಖಿಯೇ ! ನಾನಿಕೆಯನ್ನೇ ಊಧ್ವತಿಯೆಂದು ತಿಳಿದಿದ್ದೆನಲ್ಲಾ! ರಾಜಿ೦-ಎಲೆ ಮಂಗಳಾಗಿ ಈ ಪೀಠದಲ್ಲಿ ಕುಳಿತುಕೊ. ಚಿತ್ರ-ಮಹಾರಾಜನೆ ಊರತಿಯ ನಮಸ್ಕಾರಪೂರಕವಾದ ಒಂದು ವಿಜ್ಞಾಪನೆಯುಂಟು ಅದನ್ನು ಲಾಲಿಸಬೇಕು, ರಾಜಂ-ಏನಾಜ್ಞಾವಿಸುವಳು ? ಚಿತ್ರ:-ಮೊದಲು ಆಕೆಗೆ ರಾಕ್ಷಸರಿಂದುಂಟಾದ ಬಾಧೆಯು ಮಹಾ ರಾಜನಾದ ನಿನ್ನಿಂದ ಪರಿಹಾರವಾಯಿತು. ನಿನ್ನನ್ನು ನೋಡಿದಾರಭ್ಯ ಆಕೆ ಮನ್ಮಥನಿಂದ ಅತ್ಯಂತ ನೀಡಿತಳಾಗಿ ಈ ಬಾಧೆಯನ್ನೂ ಮಹಾರಾಜನೇ ದಯವಿಟ್ಟು ಪರಿಹರಿಸಬೇಕೆಂದು ವಿಜ್ಞಾಪಿಸುವಳು. ರಾಜಂ - ಎಲೆ ಸಖಿ* ಆರನು ಶಿರೋಮಣಿಯಳುಬೆ ಗವೊಂದನೆ ಪೇಳುತಿರ್ಪೆತ | - * || ರಾಗ- ಬೆಹಾಗು- ರೂಪಕತಾಳ | (ಈ ವಿರಹಮೆಟುಲೋರುನೆ ಎಂಬಂತೆ) ಅಲಿಪ್ರದೆಲೆ ರಮಣೀ ಕುಲಮಣಿಯೆ | ಪ | ಒರೆವೆನಿನ್ನ ಕೆಳ ದಿಗನೊ । ಳಿರುವ ರಾಗವ | ನೀ | ನರಿಯೆನಾನವಳ ಸೆರೆ | ಮರುಗುತಿರುವುಗ ||೧ | ಎಂತುಟಿ ನ್ಯೂಳಿರ್ಪುದಾ | ಕಾಂತಿಗಾಸೆಯು || ನಾ 1 ನ೦ತುಟೀಗಳವಳೊಳಾಸ | ಯಾಂತಿರು ತಿಹೆನು | ೨) ಸ್ಮರಸಮರ್ಥ ನಾ | ರೈರನುಘಟಿಸಲು | ಕಾ| ಬರುವಲೋಹಗಳ ನುಕಂ | ಮರನುಘಟಿಸಿಲ್ | ೩ |