ಪುಟ:ವಿಕ್ರಮೋರ್ವಶಿಯ ನಾಟಕಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

20 ಕರ್ಣಾಟಕ ವಿಮೋಶೀಯ ನಾಟಕ. wowowowowiononnuvuorovcevovovou noorum ತೆರೆಯಲ್ಲಿ ಚಿತ್ರಲೇಖೆ ಊರಶಿಯನ್ನು ತರಗೊಳಿಸು ತರಗೊಳಿಸು. ಕಂ | ಭರತಮಹಾಮುನಿ ನಿಮಗೆ | ಸ್ಪರಸಂಠಯವೆನಿಸಿದಾವ ರೂಪಕವಂಬಂ | ಧುರಮೆನ ಕಲಿಸಿದನದನಿಂ | ದಿನೆಳ ಸದಸಂ ವಿಲೋಕಿಸಿ ಜಸಭೆಯೊಳ್ !nv| (ಎಲ್ಲರೂ ಕೇಳುವರು). ಊ..-(ವಿವಾದವನ್ನು ನಟಿಸುವಳು), ಚಿತ್ರ-ಎಲೆ ಸಖಿ ದೇವದೂತನ ಮಾತನ್ನು ಕೇಳಿದೆಯಾ ? ಇನ್ನು ಹೊರಡುವುದಕ್ಕೆ ಮಹಾರಾಜನ ಸಂಗತಿಯನ್ನು ಕೇಳು. ಊ..- (ನಿಟ್ಟು ಸುರು ಬಿಟ್ಟು)ಹೇಗೆತಾನೇ ಕೇಳುವುದಕ್ಕೆ ನನಗೆ ಬಾಯಿ ಬಂದೀತು. ಚಿತ್ರ:-ಮಹಾರಾಜನ ಊರಶಿಯು ತಾನು ಪರಾಧೀನಳಾದ್ದರಿಂದ ಮಹೇಂದ್ರನ ಆಜ್ಞೆಯನ್ನು ಮೂಾರದೆ ಇರುವುದಕ್ಕಾಗಿ ನಿನ್ನ ಪ್ರಣೆಯಾದರೆ ಹೋಗಿಬರುವೆನೆಂದು ವಿಜ್ಞಾವಿಸುವಳು.

  • ರಾಜ ೦-(ಅತಿಪ್ರಯಾಸದಿಂದ ಮಾತನ್ನು ಸ್ವಾಧೀನಪಡಿಸಿಕೊಂಡು) ನೀವು ಸ್ವಾಮಿಯಾಜ್ಞೆಯನ್ನು ಅನುವರಿಸುವುದಕ್ಕೆ ನಾನು ಅಡ್ಡಿ ಮಾಡತ ಕದ್ದಲ್ಲ. ಆದರೆ ನನ್ನನ್ನು ಮರೆಯಕೂಡದು.
  • ಊಊ.-(ವಿಯೋಗದುಃಖವನ್ನು ನಟಿಸುತ್ತ ರಾಯನನ್ನು ನೋಡುತ್ತ ಸಖಿಯರೂಡನೆ ತೆರಳಿಗಳು),
  • ರಾಗ-ತೋಡಿ-ರೂಪಕತಾಳ. (ಸರೋಜನೇತಿ ಎ೦ಬ೦ತೆ, ಶೂರಸೇನಚರಿತ್ರೆ), ಮನೋಹರಾ೦ಗಿಯಿ೦ತು ನೀನು ನುಡಿಯಲೇವೇಳೆ ಹಾಹಾ || ಪರಿ ವನೇಜನ ಶಿವಾಸಿಯಾದ ದೈವವೆನ್ನಯ || ಮನೋರಥಕ್ಕೆ ಪೂವತೋರಿ ಫಲವತೋರದೆ ಪೋದುದು ಸುರಾಧಿರಾನಾಜೆಯನ್ನು ಮಿಾರದಂದದಿ | ತಿರಳು ದೀಗನನ್ನ ಮರೆಯಲಾಗದು ನೀವಿಲ್ವರು |೨|

ಕಂ|| ಉದಿಸಿದ ರಾಕಾಚಂದನ | ಮುದದಿಂದೆಚ ಕೊರಿನೊಡುತಿಹಸಮಯದೆ ನೀ | ರದವೇ೦ದಿದಮುಚ್ಚಿದ | ಹದನಾಯ್ತನೆಂಬೆನೆನ್ನ ವಸ್ಯೆಯನಕಟಾ | 'ಇದಾ,