ಪುಟ:ವಿಕ್ರಮೋರ್ವಶಿಯ ನಾಟಕಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨ ಕರ್ಣಾಟಕ ವಿಕ್ರಮೋಶೀಯ ನಾಟಕಂ, YYYYYYYYwಳnt | nown maar mamm amman ವಿದೂ-(ವ್ಯಸವನ್ನು ನಟಿಸಿ) ಅದೆ ! ಎಲ್ಲೋ ಕಾಣೆನಲ್ಲಾ! (ಅತ್ತಿತ್ತ ನೋಡಿ) ಮಹಾರಾಜನ ಆ ಭುಜಪತ ವು ದೇವಲೋಕದಿಂದ ಬಂದ ದ್ದಲ್ಲವೆ? ಆದ್ದರಿಂದ ಆ ಊಸ್ಪತಿಯ ದಾರಿಯನ್ನೇ ಹಿಡಿದುಕೊಂಡು ಹೋಗಿ ರಬಹುದು. ರಾಗಿ-ಮರ್ಗ ! ಎಲ್ಲಾ ಕೆಲಸಗಳಲ್ಲಿ ಯ ನೀನು ಅಜಾಗರೂ ಕನು, ಇತ್ತಲಾಗತ್ತಲಾಗಿ ಎಲ್ಲಿ ಬಿದ್ದಿರುವುದೆ ಹುಡುಕೋಣ ನಡೆ, (ಹುಡುಕುತ್ತ ಹೋಗುವರು.) (ಬಳಿಕ ಕಾಶೀರಾಜ ಪುತ್ರಿಯಾದ ಮಹಾರಾಣಿಯು ಪರಿಜನದೊಡನೆ ಪ್ರವೇಶಿಸುವಳು) ರಾಣಿ-ಎಲೆ ಚೌಟಿ ನಿಪು ಬಣಿಕೆ ಅತ್ಯಪುತ್ರನು ಪೂಜ್ಯನಾದ ಮಾವ ಕನೊಡನೆ ಈ ಲತಾಮಂಟಪಕ್ಕೆ ಹೊರಟಿದ್ದ ಹಾಗೆ ಹೇಳಿದೆಯಷ್ಟೆ? ಆ ಮಾತು ನಿಜವೆ ? ನಿಪು-ನಾನೆಂದಿಗಾದರಿ ಮಹಾರಾಣಿಗೆ ಸುಳ್ಳುಮಾತನ್ನು ತಿಳಿಸು ವುದುಂಟೆ ? ರಾಣಿ.-ಹಾಗಾದರೆ ಈ ಲತೆಯ ಮರೆಯಲ್ಲಿ ನಿಂತು ಆರ್ ಪುತ್ರನು ಏನಾಲೋಚನೆ ಮಾಡುತ್ತಿರುವನೋ ಕೇಳ ೧ಣ, ನೀನು ಹೇಳಿದ ಸಂಗತಿ ಹೌದೋ ಅಲ್ಲವೋ ಗೊತ್ತಾಗುವುದು. ನಿಪು.-ಮಹಾರಾಣಿಗೆ ತೋರಿದಂತಾಗಲಿ. ರಾಣಿ- (ಸ್ವಲ್ಪ ನಡೆದು ಮುಂದೆ ನೋಡಿ) ನಿಪುಣಿಕೆ ಇದೇನು | ನೂತನ ವಾದ ನಾರುಮಡಿಯ ಚೂರಿನಂತೆ ದಕ್ಷಿಣದಿಕ್ಕಿನ ಗಾಳಿಯಿಂದ ತೂರಿಕೊಂಡು ಬರುತ್ತಿರುವುದು. ನಿಪು.-ಇದು ಭುಜಪತ್ರವು, ಗಾಳಮಗುಚಿದಾಗ ಅದರಲ್ಲಿನ ಎರೆದಿರುವಹಾಗೆ ಕಾಣುವುದು. ಓಹೋ ! ಇದು ಮಹಾರಾಣಿಯ ಪಾದಾ ಭರಣಕ್ಕೆ ಬಂದು ತಗಲಿಕೆoಡಿತು. (ಎಂದು ತಗೆದುಕೊಂಡು ಇದನ್ನು ಓದಬಹುದೆ?