ಪುಟ:ವಿಕ್ರಮೋರ್ವಶಿಯ ನಾಟಕಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾ೦ಕ೦. anywwwYw un avororoueranium ರಾಣಿ-ಅದೇನು ಓದ, ನೋಡೆ ಬಣ ವಿರೋಧವಿಲ್ಲದಸಕ್ಷದಲ್ಲಿ ಕೇಳುವೆನು. ನಿಪ.-(ತಾನೇ ಓದಿಕೊ೦ಡು) ಮಹಾರಾಣಿಯ: ಇದು ಅಗೇ ಸಂಗತಿಗೆ ಸಂಬಂಧಪಟ್ಟಿದ್ದು, ಊರತಿಯು ಮಹಾರಾಜನಿಗೆ ಪದ್ಯರೂಪವಾಗಿ ಬರೆದು ಕಳುಹಿಸಿದ ಪತ್ರಿಕೆಯಂತೆ ಕಾಣತ್ತೆ. ಮಾನವಕನ ಪ್ರವಾದದಿಂದ ಇದೆ ತಪ್ಪಿಸಿಕೊಂಡು ಬಂದು ನನ್ನ ಕೈಸೇರಿತು. ರಾಣಿ-ಹಾಗಾದರೆ ಓದು ಆಕೆಯೆನು ಬರೆದಿರುವಳ ನೋಡೋಣ. ನಿಪ್ಪ-ಅಪ್ಪಣೆ. (ಎಂದು ಎರಡು ಪದ್ಯಗಳನ್ನು ಓದುವಳು.) ರಾಣಿ-( ಕೇಳಿ) ನಿಪು ಎಣಿಕೆ ಇದನ್ನೆ- ಕೈಗಾಣಿಕೆಯಾಗಿ ತೆಗೆದುಕೊಂಡು ಹೋಗಿ ಅಪ್ಪರಸ್ತಿ ಕಾಮುಕನಾದ ೮ ರೈ ಪುತ್ರನನ್ನು ನೋಡೋಣ ನಡೆ. ನಿವ್ರ-ಮಹಾರಾಣಿಯು ಅಪ್ಪಣೆಯಾದಂತಾಗಲಿ. (ಎಂದು ಆ ಲತಾಮಂಟಪವನ್ನು ಬಳಸುವರು.) ವಿದೂ- ಮಹಾರಾಜನ ಈ ಸಮಾವನವ ಮಂಗಮಾರುತವು ಆ ಭುಜ ಸತ್ಯವನ್ನು ತೆಗೆದುಕೊಂಡು ಹೋಗಿ ಈ ಕ್ರಿಡಾಸರ್ವತವನ್ನು ಸೇರಿ ಸಿರಬಹುದು, ರಾಜಂ-ಎಲೈ ಪೂಜ್ಯನಾದ* ವೃ ಮಲಯಸವಿ ಶಾ ರಚೈತಸಖನೀನರುಗಂಪಿಗೆಕೊ೦ಡು ಪೋಗುಕ || ಮೃಲರ್ವುಡಿಯಂಥ೨೦ನಿನಗದೇವಮುಕಾಂತಯರಾಗಿರದಿಂ || ಪಲಬಿನದಂಗಳಿ೦ದಸುವಪರಿಕ್ಷಿಸಿಕೊಳ್ಳರ್ತಿ ಕಾ | ದಲರ್ಗಳನಿಂತುಭಂಗಿಪುದುತಕ್ಕುದೆಸೆನಗೆಂದನಾಪ್ರಿಯಾ |oo|| - - - * ರಾಗ-ಜಿಹಾಗ್-ಆದಿತಾಳ || ತೂರಿಸು ಕಾಂತಾಲೇಖವನ್ನು ೧೧ ಪ || ಮಾರುತಪ್ರೇತನ ಸ್ಮರಿಸತಾಸನ 1ಆl ನಿನಗದರಿಂದೇಂಫಲವಾಗುವುದು | ನನಗದು ಸಂಜೀವನವಾಗಿಹುದು ||೧|| ವಾಸ ನೆಗಾಗಿಕೊಂಡು ಹೋಗು | ಭಾಸುರವಾದ ಕೌಸುಮರವ | ೨ | ಅ೦ದಿಹೆನು ಅ೦ಜನಶ | ವಿರಹಿಗಳಿ೦ತ ವಿ | ನೂದಿದ ಪರಿಯ |೩| --- -------