ಪುಟ:ವಿಕ್ರಮೋರ್ವಶಿಯ ನಾಟಕಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಂಕ ೦. ೩೫ wwwwwwwwwwwwwwwwwww wwwwwwwwwwwwamamma ರಾಣಿ-ನಿಪುಣಿಕೆ ಈ ಬ್ರಾಹ್ಮಣನು ತನ್ನ ಮಿತ್ರನಿಗೆ ಉಪಾಯದಿಂದ ತಪ್ಪಿಸಿಕೊಳ್ಳುವ ನವವನ್ನು ಚೆನ್ನಾಗಿ ಹೇಳಿಕೊಟ್ಟನು. ವಿದೂ, ಈಗತಾನೇ ಬಂದವರಿಗೆ ಈ ಮಹಾರಾಜನ ನಿಜಸ್ಥಿ ತಿಯಲಿ ನಂಬಿಕೆ ಉಂಟಾಗುವುದಿಲ್ಲ. ರಾಜ-ಮುರ್ಖ ಆದ್ರೇನು ನನ್ನಮೇಲೇ ಬಲಾತ್ಕಾರವಾಗಿ ಅಸೆ ರಾಧವನ್ನು ಹೊರಿಸುವೆ ?

  1. ರಾಣಿ-ಮಹಾರಾಜನೆ ನಿನ್ನ ಪರಾಧವೇನೂ ಇಲ್ಲ ನಿನ್ನಿಷ್ಟಕ್ಕೆ ಪ್ರತಿ ಕಲವಾಗಿ ನಿನ್ನೆದುರಿಗೆ ಬಂದು ನಿಂತುಕೊಂಡಿದ್ದು ನನ್ನ ಪರಾಧವೇ. ನಿಸ್ತು ಣಿಕ ಇನ್ನು ಮೇಲೆ, (ಎ೦ದು ಕೋಪದಿ೦ದ ಹೊರಟಳು), ರಾಜ- (ಉಪಸರ್ಪಣೆ ಮಾಡಿ) ಎಲೆ ಪ್ರಿಯೆ ಕೋಪವನ್ನು ಬಿಡು, +ಕ೦|| ಮುನಿಸಿನಿತೇಕಾನಸರಾ ||

ಧಿ ನಿಷಂ ಪ್ರಿಯೆ ನಿ೦ಪ್ರಸನ್ನ ಯಪ್ಪುದು ಬೇಳ್ಳಂ || ಮುನಿಸ೪ಗಳ ದಿರೆಳಾ || ನಿನಿ ಸೇವಕರೆಂತು ನಿರಪರಾಧಿಗಳನಿಪರ್ ||xe| (ಎಂದು ವಂದಿಸುವನು.) - - - - - - --+- - - - - - -- -

  • ರಾಗ- ಬೇಗಡೆ-ಆದಿತಾಳ | (ಏನನುಡಿದೇಖಲನೇ ಎಂಬಂತ-ವಿರಾಟ ಸರ). ಈ ಪರಿಯೋಳೇನಿದು |೨ ಭೂಪತಿಯೆನುಡಿಯುವುದು | ಪು೨ ಕೋಪವೇಕ ನಿನಗೀತನನುಡಿಯೊಳು | ತಾಪವಿದೇನು ನಿಶಾಪತಿಕುಲಭವ | ಅ|೨ ನೀನುಮಾಡಿ ದಪರಾಧವೇನು ಬಹು | ಮಾನನೀಯಗುಣಮಹಿತನುನೀ೦ | ನಾನೆನ್ನ ಮನದಂತ ನಡೆಯದಿರು | ವಾನಿಮಿತ್ತದೆ ಮಹಾಪರಾಧಿನಿಯು An |

+1 ರಾಗ- ಜು೦ರೋಟರೂಪಕತಾಳ || (ಏನಿದೇನು ನಿನ್ನ ನಡತೆ ಎಂಬಂತೆ-ಶಾಕುಂತಳ). ಮಂದಗಮನ ಕುಂದರದನೆ ಚಂದಿರಾನನೆ ಪ ಪೊ೦ದುತನ್ನೋ ಳಿನಿತುಮುನಿಸು ನಿಂದುಪೋಪುದೇನೆ ||ಅ|| ಸಾಪರಾಧನಾನುಕಾ೦ತ | ಕೊಪವೇತಕಾ೦ತ || ಸೈ ಪುದು ಪ್ರಸವೆಯಾಗಿ | ತಾಪವಿದನು ನೀಗಿ ೧|| ಕುಪಿತವಾಗ ಸೇವ್ಯ ಚಿನವು | ನಿಪುಣೆ ರಾಸಜನವು | ಅಪಗತಾಪರಾಧವೆಂದು | ಕೃಪೆಯಗೈವುದಿಂದು ||೨| ಇ೦ತು ಕೋಪ ದಿ೦ದನೀನು | ಕಾಂಪೋಗೆನಾನು ! ಎಂತು ಪೇಳುನನ್ನ ನಗಲಿ | ಚಿಂತಿಸುತ್ತಲಿರಲಿ||