ಪುಟ:ವಿಕ್ರಮೋರ್ವಶಿಯ ನಾಟಕಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

& - ಕರ್ಣಾಟಕ ವಿಕರ ತೀಯ ನಾಟಕಂ, voorrruunone wwwynry nd\// worrow ರಾಣಿ-ಬಿಡುಬಿಡು ! ನಾನು ಅಲ್ಪಳು, ನಿನ್ನ ಅನುನಯಸಂಕು, ನಿನ್ನ ದಾಕ್ಷಿಣ್ಯದ ಪಶ್ಚಾತ್ತಾಪವನ್ನು ಕಂಡರೆ ಭಯವಾಗುತ್ತೆ. (ಎ೦ದು ರಾಯನನ್ನು ಬಿಟ್ಟು ಕೇಳಿದೊಡನೆ ತೆರಳಿದಳು). ವಿದೂ.-ಮಹಾರಾಜನ ಮಹಾರಾಣಿಯು ವರ್ಷಾಕಾಲದ ನದಿಯಂತ ಪ್ರಸನ್ನೆಯಾಗದೆ ಹೊರಟೇ ಹೋದಳು ಇನ್ನೆಳು. ರಾಜ-ಮಿತ್ರನೆ ಇದೇನು ಅಸಂಗತವಲ್ಲ, ಕಂ|| ಹೃದಯದೊಳಗಿನಿಸುವೆ ನಿ | ಅದೆ ಬರಿದಿನಿಯಕೆ ಳೆ ಸರಿದನುನಯನವರಾ || ಹೃದಯವನರಿದಂ7ನೆಯ೦ || ಹೃದಯಂಗಮವುದೆ ಕಟ್ಟು ಬಂದಮಣಿವೋಲ್ |೨|| ವಿದೂ.-ಮಹವಜನೆ ಮಹಾರಾಣಿಯು ಹೀಗೆ ಕೋಪಿಸಿಕೊಂಡು ಹೋದದ್ದೇ ನಿನಗೆ ಅನುಕೂಲವಲ್ಲವೆ? ಕಣ್ಣು ಬೇನೆ ಬಂದವನು ದೀಪದ ಜೇಲೆ ಎದುರಿಗಿದ್ದರೆ ಸಹಿಸುವನೆ ? ರಾಜಂ-ಹಾಗಲ್ಲಿ ಕೆಳ – ಊಿ ತಿಯಲ್ಲಿ ನನಗೆ ಅನುರಾಗವಿದ್ಯಾ ಗ ರೇವಿಯಲ್ಲಿ ಪೂರದಂತೆಯೇ ಅಭಿಮಾನವಿರುವುದು. ಆದರೆ ವಂದನೆ ಯನ್ನು ಮಾಡಿದಾಗ್ಯೂ ಉಲ್ಲಂಘಿಸಿ ಹೊರಟು ಹೋದದ್ದರಿಂದ ನಾನೂ ಕೂಡ ದೇವಿಯ ವಿಷಯದಲ್ಲಿ ದೃಶ್ಯವನ್ನೇ ಅವಲಂಬಿಸುವೆನು, ವಿದೂ-ಇಗ ನೀನು ಧೈರವನ್ನು ಅವಲಂಬಿಸುವುದು ಹಾಗಿರಲಿ, ಹಸಿವಿನಿಂದ ಹೋಗುತ್ತಿರುವ ಈ ಬ್ರಾಹ್ಮಣನ ಪತ್ರಣಕ್ಕೆ ಸ್ವಲ್ಪ ಅವ ಅಂಬನೆಯನ್ನುಂಟುಮಾಡು. ಇದು ಸ್ವಾನಭೋಜನಗಳಗೆ ಸಮಯ ವಲ್ಲವೆ ? ರಾಜ- (ಮೇಲೆನೆಡಿ) ಓಹೋ ಆಗಲೇ ಹಗಲಿನಲ್ಲಿ ಅರ್ಧಭಾಗ ಕಳೆದು ಹೋಯಿತು. ಈ ವೇಳೆಯಲ್ಲಿ 2 /