ಪುಟ:ವಿಕ್ರಮೋರ್ವಶಿಯ ನಾಟಕಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾ೦ಕಂ. IF meron nam ಹೈ-ನಾನು ಹೇಳಿಕೊಟ್ಟದ್ದನ್ನು ನೀನು ತಪ್ಪಿದ್ದರಿಂದ ನಿನಗೆ ದೇವ ಲೋಕದಲ್ಲಿ ವಾಸತಪ್ಪಲಿ ಎಂದು ಉಪಾಧ್ಯಾಯರು ಶಾಪವನ್ನು ಕೊಟ್ಟರು, ಆಮೇಲೆ ವ್ಯಸನಪಡುತ್ತ ನಿಂತಿದ್ದ ಊರ್ವಶಿಯನ್ನು ನೋಡಿ ಮಹೇಂದ್ರನು ಎಲೆ ಊರತಿ ನನಗೆ ಯುದ್ಧದಲ್ಲಿ ಸಹಾಯನಾದ ಆ ಪುರೂರವನಿಗೆ ನಿನ್ನಲ್ಲಿ ಸಂತಾನ ದರ್ಶನವಾಗುವವರಿಗೂ ನೀನು ಭೂಲೋಕದಲ್ಲಿ ಆತನಿಗೆ ಪ್ರಿಯ ೪ಾಗಿದ್ದು ಅನಂತರ ದೇವಲೋಕಕ್ಕೆ ಬರತಕ್ಕದ್ದೆಂದು ಶಾಪವಸಾನವನ್ನು ಕರುಣಿಸಿದನು. ಗಾ-ಪುರುಷರ ತಾರತಮ್ಯವನ್ನು ಎಲ್ಲ ಇಂದ್ರನಿಗೆ ಇದು ಯುಕ್ತ, ಪೈ.(ಸೂರನನ್ನು ನೋಡಿ) ಈ ಕಥಾಪ್ರಸಕ್ತಿಯಿಂದ ನುಪಾ ಧ್ಯಾಯರ ಸ್ನಾನಕಾಲ ವಿಾರಿತ), ನಡೆ ಹೊಗೋಣ, (ಎಂದು ತೆರಳಿದರು.) ಕಂಚುಕಿ-(ಪ್ರವೇಶಿಸಿ) ವೃ || ಜನರುದ್ಯೋಗಿಪರೆಲ್ಲ ರಂಹರೆಯದೆಳ ಭೋಗ್ಯ೦ಗಳ೦ಭೋಗಿಸಲ ! ತನಯಕ್ಕY'ನಿಜವಾರಮಂತಳ ವುದುಂವಿಶ್ರಾಂತಿಯಂಪೊಂದುವರ' | ತನುವಂತಪಸೇವೆಯಿಂ ತಮಗೆನಿತ್ಯ ಬಂಧನವಾಸವೆಂ | ದೆನಿಸಿರ್ಕ್ಕು೦ತೆಗೆ ಕಷ್ಟವೆಂದುಮಲಾಲೂಕಾಧಿಕಾ ರಂಕರಂ || ಮಹಾರಾಣಿಯು ನನಗಾಜ್ಜನಿಸಿರುವಳು. ಏನೆಂದರೆ, ಈ ವ್ರತಾಚ ರಣೆಗೋಸ್ಕರ ನಾನು ಕೋಪವನ್ನು ಬಿಟ್ಟು ಮಹಾರಾಜನನ್ನು ಮೊದಲೇ ಕೇಳಿಕೊಂಡಿರುವೆನು, ಈಗ ನೀನು ಸಾಕ್ಷಾತ್ತಾಗಿ ಹೋಗಿ ಈ ವಿಷಯ ವನ್ನು ಮಹಾರಾಜನಿಗೆ ಅರಿಕೆ ಮಾಡಿಬಾ ' ಎಂದು ಆಜ್ಞಾಪಿಸಿರುವಳು. ಸಾಯಂಕಾಲದ ನಿತ್ಯಕರ್ಮವನ್ನು ತೀರಿಸಿಕೊಂಡು ಬರುವ ಮಹಾರಾಜ ನನ್ನು ಇಲ್ಲಿ ಕಾದಿದ್ದು ಆ ವಿಷಯವನ್ನು ತಿಳಿಸುವೆನು. (ಎಂದು ಅಲ್ಲೇ ತಿರು ಗಾಡುತ್ತಾ ನೋಡಿ) ಈ ಅರಮನೆಯಲ್ಲಿ ಸಂಧ್ಯಾಕಾಲದಲ್ಲಿ ನಡೆಯತಕ್ಕೆ ಕಾರಗಳು ಬಹು ರಮಣೀಯವಾಗಿವೆ,