ಪುಟ:ವಿಕ್ರಮೋರ್ವಶಿಯ ನಾಟಕಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್ಕಶರ್ಾ ಟಕ ವಿಕ್ರಮೋಶೀಯ ನಾಟಕಂ, asYY ೧ ೨ ಧಿ ವೃ || ಕದಂತಿರು೪೦ನವಿಲ'ತವನಿಧಿ ಕುಂನೆಲೆಗೊ೪ | ಯುತ್ತಮುತ್ತ ಕಪೋತಶಂಕಯಾಲನಿಪ್ಪತಧಪನುಂ | ಸುತ್ತುತಿರ್ಪುದುಮೇಲಮಾಡಗಳಲ್ಲಿ ವೃದ್ದ ಜನಂಗಳ | ತತವುಂಸವರಿಟ್ಟ ಪೂವಲಿದಾನದೊಳ್ ಸೊಡರಿಟ್ಟ ಪರ್ |೨| (ಹಾಗೇ ನೋಡಿ) ಓಹೋ! ನಮ್ಮ ಮಹಾರಾಜನು ಇತ್ತಲಾಗಿಯೇ ಹೊರಟ ಕುವನು, ಅಹ ! ಕಂ | ನರೆದಿರೆಸುತ್ತುಂ ತೆ೪ಕ | ಕರದೀಪಪಕರನ್ನಸಂತಟದೊಳಪೂ | ತಿರಕರ್ಣಿಕಾರತರುಗಳ | ಕರಮೆಸೆವನೆರಕೆಯುಳ್ಳಚರಿಪರಿಯವೊಲ್ ೩ | ನಾನಿತಲಾಗಿ ನಿಂತು ಮಹಾರಾಜನನ್ನು ಕಾಣುವೆನು. (ಎಂದು ನಿಲ್ಲುವನು.) (ರಾಯನು ವಿದೂಷಕನೊಡನೆ ಪ್ರವೇಶಿಸುವನು.) *ರಾಜಂ-ಕಂ|| ಕಳೆದಂಪಲತೆರದುಜುಗ || ಗಳಿನಾವಲ್ಲಭೆಯಹಂಬಲಿಲ್ಲ ದೆಸಗಲಂ | ಕಳವೆಂವಿನೋದಮಿಗೆ || ಬಳಬಳ ದುನಿಮಿಚ್ಚು ವಿರುಳನೇಸರಿಯಿಂದಂ ||೪|| ಕಂ-(ಸಮೀಪಕ್ಕೆ ಬಂದು) ಮಹಾರಾಜನಿಗೆ ಜಯವಾಗಲಿ ಮಹಾರಾ ಜನ ಊಹಿಸಹಿತನಾದ ಚಂದ್ರನು ಉದಯಿಸಿ ನನ್ನ ಪೂಜೆಯನ್ನು - --

  • ರಾಗ-ಭೈರವಿ.- ರೂಪಕತಾಳ |

(ಶಂಕರಿಮಾಂಪಾಲಯಾಶು ಎಂಬಂತ) ಎಂದಿಗಿನಾ೦ನಡುವನು | ಸುಂದರಾಂಗಿಯನ್ನು ಹಾಹಾ || ಪ| ಯುಗ ಶತಕ ಸದೃಶವಾದ | ಹಗಲು ರಾಜಕಾರದಿಂದ | ಮುಗಿದು ಪೋದುದಂತುಮಿಂ ತುಂ | ಸುಗುಣೆಯಾದಕಾಂತಿಯನ್ನು ||೧|| ಅಂತಹಾವಿನೋದವಿಲ್ಲ ! ದಿಂತುದಿ ರ್ಘವಾದಿರುಳ | ಎಂತುಮುಗಿಪೆನಕಟಾಹಾ | ಕಂತು ಜಯಪತಾಕೆಯನ್ನು |೨| ಈಸಮಯವನರಿಹಾಹಾ | ಪೂಸರಳನುನನ್ನನೀಗ | ಘಾಸಿಮಾಡುತ್ತಿಹನಿಂತು | ಭಾಸುರಾಮಲಾಂಗಿಯನ್ನು || ೩ || = = =