ಪುಟ:ವಿಕ್ರಮೋರ್ವಶಿಯ ನಾಟಕಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋವ್ವ ಶೀಖು ನಾಟಕಂ, wwwwwwwwwwwwwwwwwwwwwwwwwwwwwwwwwwwww ರಾದಿಂ-ನೀನು ಚೆನ್ನಾಗಿ ಹೇಳಿದೆ.ಕಂ|| ಉದಯಾದಿಯನಡರ್ವಿಂಗುವ ! ಕದಿರ್ಗ ಕಲೆಯನೊಯ್ಯನೊಯ್ಯನನೂಂಕಲ್ | ಸುದತಿಯ ತಿದ್ದಿದಕುರುಳ್ಳಳ || ವದನರವೋಲ್ ಪೂರದಿಣ್ಮುಖಂ ಕರಮೆಸೆಗುಂ |೬| ವಿದೂ.-ಮಹಾರಾಜನ ಈ ಪೂರದಿಕ್ಕಿನಲ್ಲಿ ಮೂಡುತ್ತಿರುವ ಚಂದ್ರನನ್ನು ನೋಡು-ಅಹ ! ಬಳ್ಳೇ ಮುರಿದ ಕಡುಬಿನಂತೆ ಕಾಣುವನು. ರಾಜಂ-(ನಕ್ಕು) ಭೋಜನಪ್ರಿಯನಾದ ನಿನಗೆ ಎಲ್ಲಾ ವಿಷಯದಲ್ಲೂ ತಿಂಡಿಯಕಥೆ.. | (ಎಂದು ಕೈ ಮುಗಿದುಕೊಂಡು ನಮಸ್ಕರಿಸಿ) ಎಲೆ ಪೂಜ್ಯ ನಾದ ನಿಶಾಕಾಂತನೆ, * ವೃ| ಮಾಡಿಸಲಾರಿರಿಂ ವಿಹಿತಕರವನರಮನಲ್ಲಿ ಪಕ್ಷದೊಳ್ | ಕೂಡುವಸಾರಮಪ್ಪಮೃತದಿಂ ಪಿತೃಗಳ ಸುರರ್ಗ್ಗಪ್ರಿಯಂ || ನೀಡುವರಾತ್ರಿಯೊಳ'ಕವಿನಕಳಲೆಯಂನಿಜಕಾಂತಿಯಿಂದಮು || ೪ಾಡುವರbಣೀರಮಣನಂದಿಸೆನಾರ ನಿನಗೀಶಭೂಷಣಾ |೭|| (ವಂದಿಸುವನು). ವಿದೂ-ಮಹಾರಾಜನ ಬ್ರಹ್ಮನು ನೀನು ಸಿಂಹಾಸನದಲ್ಲಿ ಕೂತು ಕಳವಂತೆ ಈ ಬ್ರಾಹ್ಮಣನ ಮುಖದಿಂದ ಅಜ್ಞಾಪಿಸುತ್ತಾನೆ ; ನೀನು ಆ ರೀತಿ ನಡಸಿದರೆ ನಾನೂ ಸುಖವಾಗಿ ಸಲ್ಪ ಕೂತುಕೊಳ್ಳುವನು. (ಇಬ್ಬರೂ ಕೂತುಕೊಳ್ಳುವರು). - -- - ---


- - - - - - - - -

  • ರಾಗ-ಕಲ್ಯಾಣಿ- ಅದಿತಾಳ | (ಚಂದವೆ ನಿಮಗರರೆಯೆಂಬಂತೆ-ಹರಿಶ್ಚಂದ್ರನಾಟಕ). ಕ್ಷೀರಪಯೋಧಿ ಕು | ವಾರ ಶುಭಕರ ||ಪ| ಆರರಿಂದಲಿ ಸ | ತ್ಯಾವಮಾ ಡಿಸಲ' | ಸೂರನಸೆಕುವ | ವರಗುಣಾಕರ |C ಶಂಕರಚೂಡಾ| ಲpಕೃತಿಯು ಮಿರ | ಸಂಕುಲಹರಣ ಶ | ಶಾಂಕಸುಧಾಕರ |೨|| ವಂದಿಪೆನಾಂ ಸುಧೆ | ಯಿಂದ ಮರರನಾ | ನಂದಿಪತೇಜೋ ಮಂದಿರತಂದಿರ ||೩||