ಪುಟ:ವಿಕ್ರಮೋರ್ವಶಿಯ ನಾಟಕಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಂಕಂ, wwwwwwwwwww wom www ರಾಜಂ-(ಪರಿನವನ್ನು ನೋಡಿ) ಬೆಳದಿಂಗಳು ಚೆನ್ನಾಗಿರುವಾಗ್ಯ ದೀಪಗಳು ಬೇರೆ ಯೇತಕ್ಕೆ. ಆದ್ದರಿಂದ ನೀವೆಲ್ಲರೂ ವಿಶ್ರಮಿಸಿಕೊಳ್ಳಿ, ಪರಿಜನರು-ಮಹಾರಾಜನ ಅಪ್ಪಣೆಯಾದಂತೆ. (ಎಂದೆಲ್ಲರೂ ತೆರಳಿದರು). ರಾಬಿರ - ಚಂದ್ರನನ್ನು ನೋಡಿ) ಇನ್ನೆಲ್ಲಾ ಒಂದು ಮುಹೂತ್ರದಲ್ಲಿ ದೇವಿ ಬರಬಹುದು ; ವಿಜನವಾಗಿರುವ ಇದೇ ಸಮಯದಲ್ಲಿ ನನ್ನ ವಸ್ಥೆಯನ್ನು ಹೇಳುವೆನು ಕಳು, ವಿದೂ..ಅಯಾ, ಆ ಊರಶಿಯು ಹದಮಾರ್ಗಕ್ಕೆ ಹೊರಟು ಹೋದಳು. ಆದರೆ ಆಕೆಯ ಅನುರಾಗವಿಶೇಷವನ್ನು ನೋಡಿದರೆ ಇನ್ನೂ ಪ್ರತ್ಯಾಶೆಯಿಂದ ಜೀವವನ್ನು ಧರಿಸಬಹುದಾಗಿ ತೋರುತ್ತೆ. ರಾಜಂ-ಹೌದು ನೀನು ಹೇಳಿದಹಾಗೇಸರಿ, ನನಗಾದರೆ ಮನ್ಮಥ ತಾಪವು ಬಹಳವಾಗಿದೆ. ಕತಡೆಯಲತಿವಿಸಮತಿಗಳ್' | ಕಡುವೇಗದೆಪರಿವತಟಿನಿನಡಿಯಹವೋಲ್ | ತಡೆಯಾಗತಕ್ಷವಾಗವು || ಕೊಡನೈಸರನೆನ್ನ ಮನದನತ್ಮಡಿಯಾದಂ || ವಿದೂ-ಮಹಾರಾಜನೆ ದಿನೇ ದಿನೇ ನಿನ್ನ ಶರೀರವು ಕೃಶವಾಗುತ್ತಾ ಬಂದಾಗ್ಯೂ ಕಾಂತಿಮತ್ರ ಹೆಚ್ಚು ತಾ ಇರುವುದು. ಈ ಒಳ್ಳೇ ಲಕ್ಷಣ ವನ್ನು ನೋಡಿದರೆ ಜಾಗ್ರತೆಯಾಗಿಯೇ ನಿನಗೆ ಆ ಅಪ್ಪರಪತಿ ಯುಂಟಾದೀತೆಂದು ಭಾವಿಸುತ್ತೇನೆ. ರಾಜಂ-(ನಿಮಿತ್ತವನ್ನು ಸೂಚಿಸಿ)ಕ೦] ಅಡಿಗಡಿಗಾಸೆಯ ಪುಟ್ಟ ಪ | ನುಡಿಯಿಂಸಂತೈಸುತಿಪ್ಪ ನಿನ್ನ ತೆರದಿಂ || ಕಡುದುಗುಡಂದಳದೆನ್ನ || ವಿಡುಕುವಬಲದೊಳುವಿರದೆ ಸಂತ ಪದುತಾಂ |FU ಒ