ಪುಟ:ವಿಕ್ರಮೋರ್ವಶಿಯ ನಾಟಕಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋಶೀಯ ನಾಟಕಂ, wwwwwwwwwwth amarre man AYY ರಾಜರಿ-ಇವುಗಳಿ೦ದಲೆಲ್ಲಾ ಏನೂ ಆಗಲಾರು. 11 ನವಸುಮತಮು೦ಮಣಿಸರಂಗಳು ಮುಮಗಂಧಲೇಪನುಂ | ಕುವಲಯಬಾಂಧವಾಂಕುಗಳು ಮಾರಿಸಲಾರವನಂಗತಾಪಮಂ | ದಿವಿಧವೆಯಾಸುಧಾಂಶುಮುಖಿಯಾರಿಸಲಾರ್ಪಳದಂ ಊಧ್ವ-ಆ ದಿವ್ಯ ಇನ್ನಾವಳು ! ರಾಜ-ಮನೋಜ್ಞವಾ || ಯುವತಿಯನಿಕ್ಕಲಾಕಕೃತ ಸಂಕಥೆಯಾದೊಡಮಾರ್ಪುವಾರಿಸಲ || ಊಊ.-ಎಲೆ ಮನಸ್ಸೇ ನೀನು ಅಂಥ ಸ್ವರ್ಗವನ್ನು ಬಿಟ್ಟು ಬಂದದ್ದ ಕ್ಕೆ ತಕ್ಕ ಫಲವಾಯಿತು. ವಿದೂ.-ನನಗೂ ದಿವ್ಯವಾದ ದ್ರಾಕ್ಷಿಹಣ್ಣೂ ಮಾವಿನಹಣ್ಣೂ ಸಿಕ್ಕ ದೇ ಇದ್ದಾಗ ನಾನೂ ಅವುಗಳನ್ನು ನೆನಸಿಕೊಂಡೇ ತೃಪ್ತಿ ಪಡುವೆನು. ರಾಜ೦-ಆ ಹಣು ನಿನಗೆ ದೊರಯಬಹುದು. ವಿದೂ-ಹಾಗಾದರೆ ಆ ಹಣ ನಿನಗೆ ದೊರಯಬಹದು, ರಾಜ-ಮಿತ್ರನ ನಾನು ತಿಳಿದಿರುವುದನ್ನು ಕೇಳು. ಚಿತ್ರ.-ಎಲೆ ಸಂಶಯಾತ್ಮಳ ಚೆನ್ನಾಗಿ ಕೇಳು. ವಿದೂ-ಹೇಗೆ ಹೇಳು, ಸ್ಪಲ್ಪಕೇಳೋಣ. ರಾಜರಿ-ಕ೦] ಆತರಲು೦ಗಲಾಮುನಿ | ಜಾತಯಭುಜಶಿರಕಸೋಂಕಿದೆ ಭುಜವೆ೦ || ದೇತಾನಾದುದುಧನ್ಯಂ | ಭೂತಳಕತ್ಯಂತ ಭಾರವುಳಿದಂಗಂಗಳ್ ಚಿತ್ರ:-ಎಲೆ ಸಖಿ ಇನ್ನೂ ತಡವೇತಕ್ಕೆ ? ಊ-ಜಾಗ್ರತೆಯಾಗಿ ಮುಂದೆಬಂದು) ಎಲೆ ಚಿತ್ರಲೇಖ ಇದೇನು ನಾನು ಎದುರಿಗೆ ನಿಂತಿದ್ದಾಗ ಮಹಾರಾಜನು ಉದಾಸೀನನಾಗಿರುವನು ?