ಪುಟ:ವಿಕ್ರಮೋರ್ವಶಿಯ ನಾಟಕಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಕರ್ಣಾಟಕ ವಿಕ್ರಮೋವ್ವ ಶೀಯ ನಾಟಕ. narannamannannossonomannananananananananan ಈ ಲ ರಾಣಿ -(ಚಂದ್ರಕಿರಣಗಳನ್ನು ಕಮವಾಗಿ ಪೂಜಿಸಿ) ಎಲೆ ನಿಪುಣಿಕೆ ನಿ ವೇದನಕ್ಕೊಸ್ಕರ ತಂದಿರತಕ್ಕ ಮೋದಕಗಳನ್ನು ಭಕ್ಷ್ಯಗಳಲ್ಲಿ ವಿಶೇಷಾ ಸಕ್ತಿಯುಳ್ಳ ಅರನಾದ ನಾಣವಕನಿಗೆ ತಂದುಕೊಡು. ಚೇಟಿ-ಅಪ್ಪಣೆ. (ಎ೦ದು ಕಡುಬಿನ ತಟ್ಟೆಯನ್ನು ತಂದಿರಿಸುವಳು). ಉ:-ಈ ರಾಣಿಗೆ ಈ ಬಾ ಸ್ಮಣನಲ್ಲಿ ತುಂಬಾ ಬಹುಮಾನವಿರು ವ ಹಾಗೆ ತೋರುತ್ತೆ. ರಾಣಿ - ಎಲೈ ಪೂಜ್ಯನಾದ ನಾಣವಕನೆ ಇದು ನಿನ್ನದು, ತೆಗೆದುಕೊ ಳ್ಳಬೇಕು. (ಎ೦ದು ಉಪಾಯನವನ್ನು ಕೊಡುವಳು). * ವಿದೂ'-(ತೆಗೆದುಕೊಂಡು) ಮಹಾರಾಣಿಯೆ ನಿನಗೆ ಮಂಗಳ ವಾಗಲಿ, ಈ ವ್ರತವು ನಿನಗೆ ಅಧಿಕವಾದ ಫಲವನ್ನು ಕೊಡಲಿ. ರಾಣಿ-ಆರ್ ಪುತ್ರನೆ ಇತ್ಯ ಲಾಲಿಸಬೇಕು. ರಾಜ೦--ಇದೋ ಸಿದ್ಧನಾಗಿರುವೆನು. ರಾಣಿ-(ನಮಸ್ಕಾರ ಮಾಡಿ ಕೈ ಮುಗಿದು ಕೊ೦ಡು) * ರೋಹಿಣಿ ಸಹಿತ ನಾದ ಚಂದ್ರನನ್ನು ಸಾಕ್ಷಿಯಿಟ್ಟುಕೊಂಡು ಆತ್ಯಪುತ್ರನ ಕೋಪವನ್ನು ಸರಿ ಹರಿಸುವೆನು. ಆಠ್ಯಪುತ್ರನು ಯಾವ ಕಾಂತೆಯಲ್ಲಿ ಅನುರಕ್ತನಾಗಿರು ವನೋ ಯಾವಳು ಅಯ್ಯಪುತ್ರನಲ್ಲಿ ಅತ್ಯಂತ ಅನುರಕ್ತಳಾಗಿರುವ ಇಂದುಮೊದಲಾಗಿ ಆರ್ ಪುತ್ರನು ಆಕೆಯಲ್ಲಿ ನನ್ನ ಸಮಾನವಾದ ಪ್ರೇಮದಿಂದಿರಲೆಂದು ಪ್ರಾರ್ಥಿಸುತ್ತೇನೆ -- - - - - - - - -

  • 1ರಾಗ– ಭೈರವಿ-ರೂಪಕತಾಳ | (

ಕರಿನಾನುರಾ | ನಾತೋ ಎಂಬಂತೆ) ಚಂದ್ರಕುಲಜನೇ ! ದೇ । ವೇ೦ದ್ರ ಮಿತ್ರನೇ || ಸಾಂದ್ರ ಕರುಣ ಕೇಳುವಿಗ ತ | ತಂದನಾಗಿ ನನ್ನ ನುಡಿಯ ರಿ೧ ವಂದನೀಯ ನೇ ವಾರ | ಸುಂದರಾಂಗನೇ| ಇ೦ದು ಸಾಕ್ಷಿಯಾಗೆ ನಾ | ನಿಂದು ಬೇಡಿಕೊಂಬೆ ನಿನ್ನ |೨| ನಿನ್ನ ನಾವಳು | ಮನ || ದನ್ನ ವರಿಸಳು | ಎನ್ನೊ ಳವಳೊಳು ನೀನ | ಭಿನ್ನ ವೃತ್ತಿಯಿಂದಲಿಹುದು ೩||