ಪುಟ:ವಿಕ್ರಮೋರ್ವಶಿಯ ನಾಟಕಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾ : ಕಂ, ಈಗಿ monoamenomaamuammmmmmareonnamannannamman ಉಾ ರೈ, ಇದು ಪರಿಹಾಸ್ಯದಮಾತೆ ಅಥವಾ ನಿಜವೊ ತಿಳಿಯದು ನನಗಂತೂ ನಂಬಿಕೆ ಸಾಲದು, ಚಿತ್ರ.-ಮಹಾನುಭಾವಳಗಿಯ ಪತಿವ್ರತೆಯಾಗಿಯೇ ಇರುವ ಈಕೆ ನಿನ್ನಿ ಪ್ರಾರ್ಥವನ್ನು ಅನುಮತಿಸಿದವಳು. ಇನ್ನು ಮೇಲೆ ನಿನಗೆ ಈ ಮಹಾರಾಜನ ಸಮಾಗಮವು ನಿರ್ವಿ ಕ್ಷುವಾಗಿ ಉಂಟಾಗುವುದು. ವಿದೂ-(ರಾಯನನ್ನು ನೋಡಿ ಮರೆಯಾಗಿ) ಮೂಾನು ಕೈತಪ್ಪಿಸಿಕೊಂ ಡು ಹೋದಮೇಲೆ ಜಾಣನಾದ ಬೆಸ್ತರವನು ಹೋಗಲಿ ಪುಣ್ಯ ಬಂತೆಂದು ಹೇಳುವಂತೆ ಈಗ ಮಹಾರಾ೯ಲೆ ಹೇಳಿದ್ದೆಲ್ಲಾ ಸಹಜ, (ಪ್ರಕಾಶ) ಮಹಾ ರಾಣಿಯೆ ಹಾಗಾದರೇನು ನಮ್ಮ ಮಹಾರಾಜನು ಅಂಥವನೆ ? ರಾಣಿ ಎಲೈ ಮಡನೆ ನಾನು ಇದೊಂದು ವ್ರತದಿಂದ ಅರ ಪುತ್ರನ ಶರೀರಸಂತಾನವನ್ನು ಸರಿಸರಿ ಸಬೇ ಕೆದು ಪ್ರವರ್ತಿಸಿರುವೆನು ; ಇವರಿಂದ ಆರ್ಯಪುತ್ರನ ಸಂತಾಪವು ಶಾಂತವಾಗಿರುವದೊ ಇಲ್ಲವೊ ತಿಳಿಯದು. ರಾಜ೦-೫ ಕ೦] ಎನ್ನ ಸೆರಿ || ನಿನ್ನ ಮನಂ ವಾಡಿಕೊಳ್ಳಲು ಪ್ರಭವಿಸೆ ನೀ೦ || ಸನ್ನುತತಿಲಾನ್ಯತೆ ಯ || ಕೆಳ ಕಂಕಿಸುವೆ ನಿನ್ನೊಳಾನಂತರ |೧೪|| ರಾಣಿ-ಹಾಗಿರಲಿ ಇಲ್ಲದೇ ಇರಲಿ, ನನ್ನ ವುತವಂತೂ ನೆರವೇರಿತು ; ಎಲೆ ಚೇಟಿಯರಿರಾ ಎನ್ನಿ ಬನ್ನಿ ಹೋಗೋಣ, ರಾಜ೦-(ಎದ್ದು ಬಂದು ತಡೆದು) ಎಲೆ ಪ್ರಿಯೆ ಹಿಗೆ ಬಿಟ್ಟು ಹೋದರೆ ನನ್ನನ್ನು ನೀನು ಪ್ರಸನ್ನನನ್ನು ಮಾಡಿದ್ದೇ ಸುಳ್ಳಾಗುವುದಿಲ್ಲವೆ ?

  • 1| ರಾಗ-ಸುರತ-ಆದಿತಾಳ || (ಸುಖಿಯಾಗೈ ವೀರನೆ ಎ೦ಬ೦ತೆ – ಗೌಪದೀಸ್ವಯಂವರ). ಭಾಮಿನೀ ಭೀರುವೆ || ಪ|| ೨ ಅಂಕುರಿಸುವದ ಕ | ಭ೦ಕವು ನನ್ನೊಳು || ಶಂಕಿಪುದೇನಿದು ಪಂಕಜಮುಖಿ ||೧|| ೨ ಒಡತಿಯು ನೀವೊಡಲಿಗೆ ಭೋಗಿಸಿ ಕಡಲಥವಾ ಪೆರ | ಮಡದಿಯರಿಗೆ ||೨|| ೨ ಕನಸಿನೊಳುಂ ಪರ | ವನಿತೆಯ ಸೇರುವ | ವನೆ ನಾ ನುಡಿ ನೀಂ | ಮನದನ್ನೆಯ ||೩||

5.