ಪುಟ:ವಿಕ್ರಮೋರ್ವಶಿಯ ನಾಟಕಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨ YYYY vorrem monenmannnaaan ಕರ್ಣಾಟಕ ವಿಕ್ರಮೋವ್ವತೀ ನಾಟಕ M ರಾಣಿ -- ಆಲ್ಯಪುತ್ರನ ಯಾವಾಗಲಾದರೂ ನಾನು ವತನಿಯಮವನ್ನು ಮೂಾರಿ ನಡೆಯುವುದುಂಟೆ ? (ಎಂದು ಚೀಟಿಯರೊಡನೆ ತೆರಳಿದಳು). ಊಊ.-ಎಲ್‌ ಚಿತ್ರಲೇಖೆ ಈ ರಾಯನು ಪತ್ನಿ ಯಲ್ಲಿ ಬಹಳ ಪ್ರಿ ತಿಯುಳ್ಳವನಾಗಿರುವನು, ಆದರೂ ಈತನಲ್ಲಿ ಸೇರಿರತಕ್ಕೆ ನನ್ನ ಮನಸ್ಸನ್ನು ನಾನು ಹಿಂತಿರುಗಿಸಲಾರೆ. ಚಿತ್ರ.-ಇದೇನು ನೀನು ನಿರಾಶಳಾಗಿ ಯೋಚಿಸುವುದು ? ರಾಜ೦-( ಪೀರದಲ್ಲಿ ಕೂತುಕೊ೦ಡು) ಮಿತ್ರನ ದೇವಿ ಇನ್ನೂ ದೂರ ಹೋಗಿರಲಾರಳಲ್ಲವೆ ? ವಿದೂ- ಮಹಾರಾಜನೆ ವೈದ್ಯನು ರೋಗವು ಅಸಾಧ್ಯವೆಂದು ತಿಳಿದು ರೋಗಿಯನ್ನು ಅವನ ಇಷ್ಟಾನುಸಾರವಾಗಿ ಬಿಟ್ಟುಬಿಡುವಂತೆ ನಿನ್ನ ಭಾಂತಿಯನ್ನು ತಪ್ಪಿಸುವುದು ಅಸಾಧ್ಯವೆಂದು ತಿಳಿದು ಮಹಾರಾಣಿಯು ನಿನ್ನನ್ನು ಸ್ವಚ್ಛಂದವಾಗಿ ಬಿಟ್ಟುಬಿಟ್ಟಿರುವಳು. ಇನ್ನು ನೀನು ಹೇಳಬೇ ಕಾದ ಸಂಗತಿಯನ್ನು ಸ್ವಲ್ಪವೂ ಅಳುಕದೆ ಹೇಳು. ರಾಜಂ-ಈಗ ಊರ್ವಶಿಯು, ಊರ,-ಈಗ ನಾನು ಕೃತಾರ್ಥಳು ರಾಜರಿ-- ವ್ಯ ( ಕಿವಿಯೊಳ ದೊರ್ಮ್ಮೆಬಿಳಿಪಳ ತಾಂತರಗೊಂಡು ಲತಾಂಗಿನೂಪುರಾ | ರವವು ನರ್ಮ್ಮೆ ವಿಂದೆನಡೆತಂದು ತಳಿಗ್ಗೆ ೯ಣೆಯಾದ ಕೆಯ್ದ ೪೦ || ತವಕದೊಳನ್ನ ಕಣ್ಣಳನೆ ಮತ್ತು ವಳ ಸಖಿಯನ್ನ ಭಾಗ್ಯದಿಂ || ದವಳನದೊರ್ಮ್ಮೆಯೆಯಿಸಳ ಕರುನಾಡವನೊಯ್ಯನೊಯ್ಯನೇ || ಊದ್ವತಿ- ಎಲೆ ಚಿತ್ರಲೇಖೆ ಮಹಾರಾಜನ ಈ ಮನೋರಥವನ್ನು ನೆರವೇರಿಸುವೆನು. (ಎಂದು ಅದೃಶ್ಯಳಾಗಿಯೇ ಹಿಂದೆಬಂದು ರಾಯನ ಕಣ್ಣು ಮುಚ್ಚುವಳು).