ಪುಟ:ವಿಕ್ರಮೋರ್ವಶಿಯ ನಾಟಕಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಕಂ. ೫೫ r - # n? ೧ries

  • * * * *

SOLUdG313 ವಿದೂ ಮಹಾರಾಜನ ದೈವಯೋಗದಿಂದ ನಿನ್ನಿ ಸ್ವಾರ್ಥ ಕೈಗೂಡಿ ಇ ವ ? ರಾಜಂ – ಮಿತ್ರನೆ ಕೇಳುಕೆ || ಎಂತಾಂಕೃತಾರ್ಥನೀಸುತ | ಕಾಂತೆಯಲಾಭದೆಕೃತಾರ್ಥನಂತಲ್ಲ೦ ಸಾ || ಮಂತಕಿರೀಟವು ನೇರುಟಿ | ದಂತು ರಸದಪೀಠವೆನಿಸಸಾಮಾಜ್ಯಗೋಳ೦ ! || ದಿ ದ ಊ. ಇದಕ್ಕಿಂತ ಮೇಲಾದ ಪ್ರಿಯವಚನವನ್ನು ಹೇಳುವಷ್ಟು ವಚನ ಸಂಪತ್ತು ನನಗಿಲ್ಲ. ರಾಜಂ- (ಊಾಶ್ವತಿಯ ಕೈ ಹಿಡಿದು) ಆಃ ಇಷ್ಟಾರ್ಥ ಲಾಭವೆಂಬುದು ಪ್ರತಿಕೂಲವಾಗಿದ್ದ ಮನ ಅನುಕಂಪಡಿಸುವುದು. ಕೆಂ | ಸುತನುವೆ ನಿನ್ನ ವಿಯೋಗದೊ | ೪ ತಿತಾಸನ ನೆಸಗುತಿರ್ದ್ದ ಚಂದ್ರನ ಕೆರನುಂ || ರತಿಸತಿಮ ನಿತತತ ರಮುಂ || ಹಿತಕಾರಿಗಳಾದ ವರನಿ ನಿನ್ನ ಸೇರಲ್ ||೨೦||

  • ರೈ.ರಾಜೇಂದ್ರನ ಇದುವರಿಗೂ ತಡವಾಡಿ ನಾನು ನಿನಗೆ ಆಯಾಸವನ್ನುಂಟುಮಾಡಿದ್ದರಿಂದ ಅಪರಾಧವಂತಳಾಗಿದ್ದೇನೆ.

ರಾಜರಿ--ಎಲೆ ಸುಂದರಿ ಹಾಗಲ್ಲಿ ಹಾಗಲ್ಲ ಕೇಳು...



"

- --

  • || ರಾಗ- ಶಾನುಕಲ್ಯಾಣಿ-ಆದಿತಾಳ |

(ರಾರಮ್ಮನೆ ಎಂಬಂತೆ.) ರಾಜೇಂದ್ರನೇ! ಮನ್ನಿಸು | ಪು ಸ್ಮರರೂಪ ಜೀವೇ ಶ್ವರ ನಿನ್ನ ಸೇರಲಿ! ವರಿಗು ತಡವ ವಾ | ಡಿರುವಪರಾಧವ ) ೧ ಧರಣೀಶನಾ೦ ಮೊದಲ 1 ಸುರ ರಾಜನಾಯಿ | ದಿರದೆ ನಿನ್ನ ಬಿಟ್ಟು । ತೆರಳಪರಾಧವ | ೨ | ವಸುಧಾ ಮ ಹೇಂದ್ರನೇ | ಕುಸುಮಾಸ್ರನಿಂದನೀಂ | ಬಸವಳಿವೋಲ್ವರ | ಚಿಸಿದಪರಾಧವಂ ||