ಪುಟ:ವಿಕ್ರಮೋರ್ವಶಿಯ ನಾಟಕಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬. ಕರ್ಣಾಟಕ ವಿಕ್ರಮೋದ್ವತೀಯ ನಾಟಕ. verywvw avvw miennwwwrero - -೨ ಕಂ | ಪಿರಿದುಂದುಃಖವನಾಂತಗೆ ! ದೊರೆದಾ ಸುಖವಿಶೇಷಸುಖವೆಂದೆನಿಕುಂ || ಮರದನಳಿ ಕಡುವಿಸಿಲಿ೦ | ಪರಿತಪಿಸಿದವಂಗವಸುಖಕರವಲೆ_ on) ವಿದೂ-ಮಹಾರಾಜನ ಮನೋಹರವಾದ ಚಂದ್ರಕಿರಣಗಳನ್ನು ಸೇವಿಸಿದ್ದಾಯು ; ಇನ್ನು ನೀನು ಅರಮನೆಯನ್ನು ಪ್ರವೇಶಿಸುವುದಕ್ಕೆ ಸನು ಯವಲ್ಲವೆ ? ರಾಜ-ಹಾಗಾದರೆ ಇನ್ನು ನಿನ್ನ ಸಖಿಗೆ ಮಾರ್ಗ ವನ್ನು ತೋರಿಸು. ವಿದೂ..-ಇತತಲ ಪೂಜ್ಯಳು. ರಾಜಿಂ-ಎಲೆ ಸುಂದರಿ ಈಗ ನನ್ನ ರ್ಪಾರ್ಥನೆ-ಇದು. ಉತ್ವ.-ಅದೇನು ? ರಾಜರಿ-ಕೇಳು - ಕಂ || ಮೊದಲಿಷ್ಟಾರ್ಥಂಕಯ್ಯ | ರದೆ ಶತಗುಣವೆನಿಸಿ ವಾಯು ಪೊಂಗೊಂದಿರುಳುಂ || ಸದುಳ ದೆಕತಾಂಶವೆಂದೆನಿ | ಇದೊಡವುದಿನ್ನೊಂದುಗೂಡಿದೆಸಗಾಂ ಧನ್ಯಂ ||೨|| * ರಾಗ- ಬೆಕಾಗ್-ಮಿಶ್ರಛಾಪುತಾಳ | (ರಾಯಭಾರವು ಎಂಬಂತೆ) ಸುಂದರಾಂಗಿಯೆ | ಚ೦ದಿರಮುಖಿಯೇ || ಪ || ೩೦ ದುನಾನು ನಿನ್ನ ೩ ೦ತಾ | ನಂದದಿ೦ದ ಸ೦ಪಾರ್ಥಿಸೆನು | ಅ | ಆಗಲಿ ನಿನ್ನ ನಾವಿರುಳoದು | ಯುಗದಂತಾ ದುದು ತಾನದುಬಂದು || ಸುಗುಣೆ ನಿನ್ನನು ಸೇರಲಾನಿಂದು | ವಿಗ ಸಂಪ್ರಾರ್ಥಿ ಪೆ ಅ೦ತಾಗಲೆ೦ದು ||೧|| ಪರಮಮೌನಿ ನಾರಾಯಣಜಾತೆ | ದೊರೆಯೆನಿನ್ನ ಯ ಕರು Nವು ದಯಿತ || ವಿರಚಿಸಿರುವೆನ್ನ ಯು ಪುಣ್ಯಲತ | ಧರೆಯೊಳ್ಳಲಿಸಿದುದೀಗ ಕಾಂತೇ 1 ಅಂದುಕಾಮಿನಿ ನೀನೆನ್ನ ಸೆರೆ | ಕುಂದಿತೆನ್ನಯ ತಾಪವು ಚದುರೆ | ಪೊ೦ದುತಾ ನಂದವನೀರ | ಮಂದಗಾಮಿನಿ ಪೋಪೆವು ಬಾರೇ || ೩ || ಮೂರನೆಯ ಅಂಕವು ಮುಗಿದುದು. S.