ಪುಟ:ವಿಕ್ರಮೋರ್ವಶಿಯ ನಾಟಕಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಮೋರತೀಯ ನಾಟಕಂ, ಧರಕನ್ಯ ಯನ್ನು ಕ್ಷಣಕಾಲ ದೃಷ್ಟಿಸಿನೋಡಿದನೆಂದು ನನ್ನ ಸಖಿಯು ಕೂ ಏಸಿಕೊಂಡಳು. ಸಹ- ನಿಜ, ಪಿಯುನಲ್ಲಿ ಪ್ರೇಮವು ಮಿತಿಮೀರಲು ನಿಯರಿಗೆ ಹೀಗೆಲ್ಲಾ ಅಸಹನವುಂಟಾಗತಕ್ಕದ್ದು ಸಹಜವೇಸರಿ ; ಮುಂದೇನು ? ಚಿತ್ರ.-ಮುಂದೆ ಆ ರಾಜರ್ಷಿಯು ಎಷ್ಟು ಸಮಾಧಾನವಾಡಿದಾಗ ಕೇಳದೆ ಗುರುಶಾಪದಿಂದ ಮಢಳಾದ ನನ್ನ ಸಖಿಯು ಅರಸಿಯ ರಾದ ನಾವು ಯಾರ ಪ್ರವೇಶವಾಡಕೂಡದ ಕುವರವನವನ್ನು ಪ್ರವೇ ಶಿಸಿದಳು ; ಅಲ್ಲಿ ಪ್ರವೇಶವ ತಾಡಿದ ಕೂಡಲೇ ಬಂದು ಲತೆಯಾಗಿಬಿಟ್ಟಳು. ಸಹ-ಹಾಹಾ ! ದೈವಗತಿ ವಿಾರತಕ್ಕದ್ದಲ್ಲ. ಆ ರಾಯನಿಗೂ ಊ ರ್ವಶಿಗೂ ಇದ್ದ ಅರೀತಿಯಾದ ಅನುರಾಗಕ್ಕೆ ಅಕಸ್ಮಾತಾಗಿ ಈ ಪಾಡು ಬಂತೆ ! ಮಾಡತಕ್ಕದ್ದೇನು ! ಆಮೇಲೆ ಆ ರಾಜನ ಪಾಡೇನಾಯಿತು ? ಚಿತ್ರ:-ಆ ರಾಜನು ಆ ವನಭಾಗದಲ್ಲಿ ಊರ್ವಶಿಯನ್ನೇ ಹುಡುಕು ತ ಹಚ್ಚು ಹಿಡಿದವನಂತ ಕಾಲಹರಣ ಮಾಡುತ್ತಿರುವನು ; ಇದರಮೇಲೆ ಸುಖಿತರಾದವರಿಗೂ ಮನೋವಿಕಾರವನ್ನುಂಟುಮಾಡತಕ್ಕೆ ಈ ಮೇಫ್ಲಾ ದಯವೊಂದುಂಟಾಗಿರುವುದು ; ಇದನ್ನು ನೋಡಿದಮೇಲೆ ಇನ್ನೇನು ಅನರ್ಥ ವುಂಟಾಗುವುದೋ ತಿಳಿಯದು. ಸಹ-ಸಜ್ಜನರಿಗೆ ಬಂದ ದುಃಖ ಬಹುಕಾಲ ನಿಲ್ಲುವುದಿಲ್ಲ; ಆದಕಾ ರಣ ಯಾವುದಾದರೂ ಒಂದು ದೇವತಾನುಗ್ರಹದಿಂದ ಅವರಿಬ್ಬರೂ ಸೇರುವುದ ರಲ್ಲಿ ಸಂದೇಹವಿಲ್ಲ; (ಪೂರ್ವ ದಿಕ್ಕನ್ನು ನೋಡಿ) * ಓಹೋ ! ಬೆಳಗಾಯಿತು ; 0

  • ರಾಗ-ಪೂರ್ವಕಲ್ಯಾಣಿ- ಆದಿತಾಳ |

(ಸಖನೊಳಗಾಸೆ ಯೆ೦ಬ೦ತೆ) ಬೆಳಗಾದುದಿಗ | ನಳಿನಾಯತಾಕ್ಷಿ |ಪ| ಮೂಡುವರ್ಕನ ಕಾ೦ತಿ | ಮ ಡಣದಸಳು || ನಾಡರಂಜಿವುದನು | ನೋಡುನೋಡಿತನೀ೦ |||| ಅರಳಿದಿ ಸತಾ | ವರೆಗಿಳ ಪರಿಮಳ || ಭರವನುತಾಳಿ ಸಂ | ಚುವುದು ತಂಗಾಳಿ ||೨|| ಕುಮು ದನವ ಬಿಟ್ಟು ಕಮಲವನಕ ಬಹ || ಭ್ರಮರಗಳುಲಿವ ಸಂ। ಭ್ರಮನಿದೂತೊ ರ್ಪುದು ||೩೨