ಪುಟ:ವಿಕ್ರಮೋರ್ವಶಿಯ ನಾಟಕಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ೦ಕಂ, ೫F t\ r\t # +1243 2 1 1 512 /11f3kw L Y ನಡೆ ಇನ್ನು ಸೂದ್ಯೋಪಾಸನೆಗೆ ಹೋಗೋಣ ಉದಯಕಾಲ ಮಾರೀತು. (ಎಂದು ತಿಳಿದರು). (ಇಂತಿದು ಪ್ರವೇಶಕವು). (ಬಳಿಕ ರಾಜನು ಉನ್ಮತವೇಷ ದಿ೦ದ ಪ್ರವೇಶಿಸುವನು). ರಾಜ- (ನಿಟ್ಟು ಸುರುವಿಟ್ಟು) * ನನ್ನ ಪ್ರಿಯನ್ನು ಎಂದಿಗೆ ನೋ ಡೇನು. (ಆಕಾಶವನ್ನು ನೋಡುತ್ತ ಕೋಪದಿಂದ) * * ಎಲವಲವೋ ದುರಾ ತ್ಮನಾದ ರಾಕ್ಷಸನೆ ನಿಲ್ಲು ನಿಲ್ಲು ; ನನ್ನ ಪಣಕಾಣತೆಯನ್ನು ತೆಗೆದು ಕೊಂಡು ಎಲ್ಲಿ ಹೋಗುವೆ ? ಓಹೋ ! ಇದೇನು ಪರ್ವತಶಿಖರದಿಂದ ಆಕಾ ಶಕ್ಕೆ ನೆಗೆದು ಧನುಸ್ಸನ್ನಳದು ನನ್ನ ಮೇಲೆ ಬಾಣವೃಷ್ಟಿಯನ್ನು ಕರೆಯುವನು! (ಹಾಗೇ ನೋಡಿ ದುಃಖದಿಂದ) ವೃ! ಇದುಫೊಸಕಾರ್ಮುಗಿಲೆ' ದುರುಳ ರಕ್ಕಸನು ಸುರೇಂದ್ರಚಾಪರ್ವಿ | ತುದೆಯಿಸಿಕೊಳ್ಳುವಲ್ಲದೆ ಸತ್ತರಮಪ್ಪ ಧನುಸ್ಸಿದು ಬಾ | ಇದಸರಿಯಿದಾಗಸದೆ ಬೀಳ್ಯ ನಿರಂತರವಾರಿಧಾರೆಯ || ಅದೆಕುಡಿಮಿಂಚು ಮಿಂಚುವುದುಪೊನ್ನೊರಯಂತಿರಕಾಂತೆಯಲ್ಲಿ ದುಂ | (ಯೋಚಿಸಿ) ಈಗ ಊರ್ವಶಿಯಲ್ಲಿ ತಾನೇ ಹೋಗಿರಬಹುದು ೪

  • ರಾಗ-ತೊಡಿ. ರೂಪಕತಾಳ. (ಎಂತು ಕಳುಹುವೆ | ಸುತೆಯ ಎ೦ಬ೦ತೆ, ಶಾಕುಂತಳ). ಎಂದುಕೊಳ್ಳೆನು | ಪೂ | ರ್F ದುಮುಖಿಯನು | ಹೊಂದಿವುರವನು | ನಾ | ನೆಂದು ಸುಖಿಸೆನು || ೧ || ವಿರಹದುರಿಯನು | ಸೈ: | ಲರಿಯದೀತನು | ಸ್ಮರನಸತಿಯನು | ಧಿ | ಕರಿಪಸಿಯಳನು | ೨ | ಮಥಿಸುತ್ತಿರುವನು | ಮ | ಧನು ಮನವನು | ಪ್ರಥಿತಗುಣಿಯನು | ನೋ೬ | ಪಥವನರಿಯೆನು | ೩ ||
  • ನೋಟು ರಾಗ-ಬಿಲಹರಿ-ಏಕತಾಳ. ನಿಲ್ಲು ನಿಲ್ಲು ಖುಲ್ಲನಿ | ನೆಲ್ಲಿಗೈದುವೆ || ಪಲ್ಲಮುರಿದು ನಿನ್ನ ನಿಮಿಷ | ದಲ್ಲಿ ಇಲ್ಲವೆ | ೧ ೨ ಕಾಣದಂತೆ ಕೊ೦ಡುಮ | ತಾಣಕಾಂತಿಯಾ | ಕಣಪಾ ಧಮನನೀ೦ ಪ್ರ| ರಾಣಗೈವೆಯಾ || ೨ || ಸರಸಿಜಾಕ್ಷಿಯನ್ನು ಬಿಟ್ಟು | ತರಳಿ ಪೊದೆಯೊ | ದುರುಳಪೇಳುಧುರದನಿನ್ನ | ಹರಣವೀವೆಯೋ | ೩ ||