ಪುಟ:ವಿಕ್ರಮೋರ್ವಶಿಯ ನಾಟಕಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ೦ಕ. LD wwwwwwww ಹಂಟ ನನಗೆ ಇನ್ನೂ ವಿರಹತಾಪ ಹೆಚ್ಚು ವಹಾಗಾಯ್ತು ; ಯಾತ ಕಂದರೆ, ಕಂ|| ತಳದಳಗಂನಂ ತುದಿಯ೪ || ಸರಿಲಮನೊಳಕೊಂಡು ಮಡಿದಲDo ಪೊಸಕಂ | ರಳಯಿದುಮುಳಿನಿಂ ಕ೦ಬನಿ | ದಳಗೆಳಯಳ ಲೋಚನಂಗಳಂ ನೆನೆಯಿಸುಗುಂ [೫|| ನನ್ನ ಪ್ರಾಣಕಾಂತ ಎಲ್ಲಿ ಹೋದಳಂದು ಹುಡುಕಲಿ ? ಕಂ|| ಅಡಿಯಿಂ ನೆಲನಂ ಸಂಕಿ | Fಡೆ ಸೂರೆಯೊಳಿಂತು ನಾಂದಮಳ ಲೆಡೆಯ' ಮುo|| ಗಡೆಯುಬ್ಬಿಣದತಣ್ಣ ದನಿ || ಗಡೆಯ ನಿತಂಬಿನಿಯು ಸಜ್ಜೆ ಕಾಣದೆ ನೋಡಲ್ |೬| (ಸ್ವಲ್ಪ ನಡೆದು ನೋರಿ) ಆಹ! ಗುರುತು ಸಿಕ್ಕಿತು ಸಿಕ್ಕಿತು, ಇದರಿಂದ ಆಕೆ ಈ ಮಾರ್ಗದಲ್ಲಿ ಹೋಗಿರುವಳೆಂದು ಚೆನ್ನಾಗಿ ಗೊತ್ತಾಗುವುದು. ಕಂ|| ಕಡುಮುಳಸಿಂ ನಡೆವಾಗಳ | ತಡೆಯುತ ತುಟಿಗಂಪನುದಿರ್ದ ಕಂಬನಿವೆರಸಿ | ಯಡೆಯೊಳ್ ಕಡೆದಿರ್ಕ್ಕುಗುವಾ ! ಮಡದಿಯ ಕುಚನವಿದೆ ಶುಕೊದರವಣro ||೭| ಒಳ್ಳೇದು ಇದನ್ನು ತೆಗೆದುಕೊಳ್ಳುವೆನು, (ಎಂದು ನಡೆದು ಚೆನ್ನಾಗಿನೂಡಿ ಕಂಬನಿದುಂಬಿ) ಅಯ್ಯ ! ಇದು ಇಂದ್ರಗೋಪಗಳಿಂದೊಡಗೂಡಿದ ಕೋಮಲವಾದ ಗರಿಕೆ ಬೆಳೆದಿರುವ ಸ್ಥಳವು. ಇದನ್ನು ನೋಡಿ ನಾನು ಭ್ರಾಂತನಾದೆನು. ಈ ನಿರ್ಜನವಾದ ವನದಲ್ಲಿ ನನ್ನ ಪ್ರಿಯೆಯ ವೃತ್ತಾಂತವನ್ನು ನಾನು ಯಾರಮುಖದಿಂದ ತಿಳಿಯಲಿ ; ಒಳ್ಳೆದು ಈ ಪರ್ವತದ ದಡದಲ್ಲಿ ಸೆನೆ ಯಿಂದುಬ್ಬಿದ ಗೈರಿಕಧಾತು ಮುಚ್ಚಿಕೊಂಡಿರುವ ಕೊಡುಗಲ್ಲಿನಮೇಲೆ ಕೂತುಕೊಂಡು ಳಿ