ಪುಟ:ವಿಕ್ರಮೋರ್ವಶಿಯ ನಾಟಕಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ೦ಕ. vominorumovou 10 ananana ೨ ಬ ಮತ್ತೊಬ್ಬನ ವ್ಯಸನವನ್ನು ನೋಡಿ ಸಂತೋಷಪಡುತ್ತಿರುವ ಇದನ್ನು ನಾನು ಕೇಳಬಾರದು (ಎಂದು ಇನ್ನೊಂದು ಕಡೆಗೆ ಹೋಗಿ ನೋಡಿ) ಇದೊ ಈ ನೇರಳೆ ಮರದ ಮೇಲೆ ಬಿಸಿಲಿಲ್ಲದ್ದರಿಂದ ಮದವೇರಿದ ಕೋಗಿಲೆಯು ಕೂತುಕೊಂಡಿರುವುದು ; ಪಕ್ಷಿಗಳಲ್ಲಿ ಇದು ಪಂಡಿತಚಾತಿ ; ಒಳ್ಳದು ಇದನ್ನು ಕೇಳುವೆನು. ಕಂ|! ಎಲೆಮದನತಿ ಕೋಗಿಲೆ ! ಕೆಲಭಾವಿಣಿಯೆನ್ನನಿನಿಯಳೊಡನೆನ್ನೊಡನಾ || ಲಲನೆಯ ಮೇರಿಸು ಕಾ | ದಲರ್ಗ್ಗೆ ನೀನಲ್ವಾನಛೇದನವಸ್ತ್ರ [೧೨] (ಆಕಾಶದಲ್ಲಿ ಅದರ ಧ್ವನಿಯನ್ನು ಕೇಳಿ) . ಏನು ಹೇಳುತೀಯೆ ? ಈ ಪ್ರಕಾರ ಅನುರಕ್ತನಾಗಿರುವ ನಿನ್ನನ್ನು ಬಿಟ್ಟು ಆಕೆ ಹೇಗೆ ಹೋದಳಂದೆ ? ಕೇಳು. ಕಂ|| ಮುಳಿಸಂ ತಾಳಿದಳನ್ನೊ೪ || ತಿಳಿಯೋಂ ಕಾರಣವನಾಣವಿದಕೆಳಗಾಂ | ಎಳಸುವುದಿಲ್ಲಿಂ ಭಾವ | ಸ್ಥ೪ತಮನಿನ೪ ಪ್ರಭುತ್ವಬಲಾಜನೆದಾ ||೧೩|| (ನೋಡಿ) ಇದೇನು ಒಂದು ಮಾತನ್ನೂ ಆಡದೆ ಕಾರ್ಯದಲ್ಲಿ ಪ್ರವರ್ತಿಸಿತು. ಕ೦! ಸೆಂರಳ೨೦ ಏರಿದಾದೊಡ | ಮರಿವಂ ಶಾಂತವನ ಮತರೀದುಃಖಿಯನ | ಳ್ಳರಿಸದೆ ನೇರಿಲಸವಿಸ | ಈ ರಗಿದುದಿದು ಸವಿನ ಚಂದದಿಂ ಚೆಂದುಟಿಯಂ ||೧೪|| ಒಳ್ಳೆದು ಹೋಗಲಿ, ಇದು ನನ್ನ ಪಣಕಾ೦ತಯಂತೆ ಮನೋಹರ ವಾದ ಕಂಠವುಳ್ಳದ್ದೆಂದು ಇದರಮೇಲೆ ನನಗೆ ಕೋಪವಿಲ್ಲ, ಇದು ಸುಖ