ಪುಟ:ವಿಕ್ರಮೋರ್ವಶಿಯ ನಾಟಕಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

LL ಕರ್ನಾಟಕ ವಿಕ್ರಮೋಶೀಯ ನಾಟಕ. vanne roman ಕಂ ವನರುಹದಳದೊಳ್ ಮರಗಂ | ಇನಿಯಳ ಬಹುದೂಂಮಿಪ್ರ್ರವೋರಿದೊಳರ್ನಮ್ | ಎನಗಂ ವಿರಹವ್ಯಥೆಯಿಂ || ತನುತ್ರಿಯರು ಹೇಳರ್ದಿಯಂ ಪ್ರಯುಯಿರವಂ |on ನೀನು ಯಾವುದನ್ನೂ ಹೇಳದೆ ಹೀಗೆ ಸುಮ್ಮನಿರುವುದು ನನ್ನ ದುರ ದೃಪ್ಪದ ಪ್ರಭಾವ ; ಒಳ್ಳೇದು ಮತ್ತೊಂದುಕಡೆ ಹೋಗಿ ನೋಡು ವೆನು (ಒಂದು ಹೆಜ್ಜೆ ಹೋಗಿ) ಈ ಪ್ರದೇಶವನ್ನು ಬಿಟ್ಟು ನಾನು ಹೇಗೆ ಹಗಲಿ, ಕಂ|| ಒಳಗೊಂಡುದೆ ನುಂಗುತಿ | ಪ್ರಳಯಂ ಕಮಳವಿದು ಕಚ್ಚ Fಲಾಂ ಚೆಂದುಟಿಯಂ | ಕಳ ಸೀತಾರಾಂಚಿತ ಮ | ಪೈಳಯಳ ಮೊಗದಂತೆ ನೋಡಲನ್ನು ತಡೆಗುಂ |೨| ಬುದ್ಧಿಗೆಟ್ಟು ಪ್ರಿಯೆಯ ಮುಖದರ್ಶನವನ್ನು ತೊರೆದುಕೊಂಡು ಪೇಚಾಡು ತಿರುವ ನಾನು ಇಂಥ ಕಮಲವನ್ನು ಬಿಡದೆ ಸೇವಿಸುತ್ತಿರುವ ಈ ದುಂಬಿಯನ್ನೇ ಬಹುಮಾನಿಸುವೆನು, ಕಂ|| ತಿಳುಸೆನಗಿನಿಯಳುದಂತನ || ನಳಿಯೇ ಮೇಲ್ಕಂಡುದಿಲ್ಲ ನೀನಾಯನಾ || ಯಳಯಳಸುಯರುಗಂಪಂ | ಬಳಸರ್ದೊಡೆ ಬಯಸುತಿರ್ದ್ದೆಯೇಂ ತಾವರೆಯಂ ||೨೩|| ಇನ್ನೊಂದುಕಡೆ ಹೋಗುವೆನು. (ಎ೦ದು ನಡೆದು ನೋಡಿ) ಅದೋ ಆಕಡೆ ಬಂದು ಆನೆಯು ನೀಪವೃಕ್ಷದಮೇಲೆ ಸೊಂಡಲಿಟ್ಟುಕೊಂಡು ಹೆಣ್ಣಾನೆಯು ಜೊತೆಯಲ್ಲಿ ನಿಂತಿರುವುದು. ಒಳ್ಳೇದು ಅಲ್ಲಿಗೆ ಹೋಗಿ ಅದನ್ನು ಕೇಳು ವನು. (ಒಂದು ಹೆಜ್ಜೆ ನಡೆದು) ಓಹೋ ! ಈಗ ಜಾಗ್ರತೆಯಾಗಿ ಹತ್ತಿರಕ್ಕೆ ಹಗಬಾರದು,