ಪುಟ:ವಿಕ್ರಮೋರ್ವಶಿಯ ನಾಟಕಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬v ಕರ್ಣಾಟಕ ವಿಕ್ರಮೋಶೀಯ ನಾಟಕಂ, ವೃ| ನುಡಿವಪತಿಮಂಡಲೇಂದ್ರನನುತೆನ್ನಂ ದಂತಿಚಕ್ರಕ್ಕೆ ನೀ || ನೆಡೆಯಂನಿನ್ನೊಳಮಳ ಬರಿದುದನುಯಾಚಕಾಳಪ್ರಿಯಂ | ಕಡುರಾಗಂಬಡೆದಿ-ನೂರಶಿಯೊಳಾಂನೀನಂತುಕರಿಪ್ರೇಯಾ | ಏಡಿಯಲ್ದಾ೦ಸಮರಾದೊಡಂಗಜಪನೀಂಪೊರ್ದ್ದಲ್ಸಿಯೊಗಾರಿಯಂ || ಇನ್ನು ಇಲ್ಲಿಂದ ಮುಂದಕ್ಕೆ ಹೋಗುವೆನು. (ಎ೦ದು ನಡೆದು ಪಾರ್ಶ್ವದಲ್ಲಿ ನಡ) ಅಹ ! ಸುರಭಿಕಂದರವೆಂಬ ಈ ಪರ್ವತವು ವಿಶೇಷವಾಗಿ ಮನೋ ಹಠವಾದದ್ದು ; ಇದರ ತಪ್ಪಲಲ್ಲೇನಾದರೂ ನನ್ನ ಪ್ರಿಯೆ ದೊರೆತಾಳೆ ? (ಎಂದು ನಡೆದು ಪಾರ್ಶ್ವದಲ್ಲಿ ನೋಡಿ) ಅಯ್ಯೋ ! ನಾನು ಮಿಂಚಿನಿಂದೊಡಗೂ ಡಿದ ಮೇಘವನ್ನು ನೋಡುತ್ತ ಆ ಪ್ರಿಯಳು ಸವಿತಾಪದಲ್ಲಿದ್ದಾಗಿನ ಸ್ಥಿತಿ ಯನ್ನು ಭಾವಿಸಿಕೊಂಡಾದರೂ ಸ್ವಲ್ಪ ದುಃಖಶಾಂತಿಯನ್ನು ಹೊಂದಿದ್ದೆ; ಈಗ ನನ್ನ ದುರದೃಷ್ಟದಿಂದ ಆ ಮೇಘವೂ ಮಿಂಚನ್ನಗಲಿ ಹೋಯಿತು ; ನಾನು ಇಷ್ಟು ಮಂದಭಾಗ್ಯನಾದರೂ ನಿರಾಶನಾಗದೇ ಇರುವೆನು ; ಆದ್ದ ರಿಂದ ಈ ಪರ್ವತವನ್ನು ಕೇಳದೆ ಸುಮ್ಮನೆ ಹಿಂತಿರುಗಲಾರ. ಕಂ | ರತಿಗಣೆ ಸಂಕ್ಷ್ಯಭುಜಾಂತರ | - ನಿತಂಬವತಿ ಸೃಥುನಿತಂಬ ಸರ್ವಸ್ವ ಅಸಂ || ನತೆ ಪರ್ವತೇಂದ್ರ ಮತ್ರಿಯ |* ಲತಾಂಗಿ ತಾಂ ನಿನ್ನ ತಪ್ಪಳಗಿರ್ದ್ದಪಳೇಂ ||೨೭|| ಇರೇನು ಸುಮ್ಮನಿರುವುದು ; ದೂರದಲ್ಲಿರುವುದರಿಂದ ನನ್ನ ಮಾತು ಕೇಳಿಸ ಅಲ್ಲವೇನೋ, ಒಳ್ಳೇದು ಸವಿತಾಸಕ್ಕೆ ಹೋಗಿ ಕೇಳುವೆನು, (ಸವಿಾಪಕ್ಕೆ ಹೋಗಿ) ಕಂ|| ಎನ್ನಿ ವಿಯು ಭಾಮಿನಿ | ನಿನ್ನಿಂ ಸರ್ವಾಂಗಸಂದರೀ ಶಾಲಿನಿ ಸ || ನ್ನತ ಸಕಲಧರಿತ್ರಿ | ನೃನ್ನಾಯಕ ದೃಪೈ ರಮ್ಯವೆನಿಸೀ ವನದೊಳ್ |ov| (ಕಿವಿಗೊಟ್ಟು ಪ್ರತಿಶಬ್ದವನ್ನು ಕೇಳಿ ಸಂತೋಷದಿಂದ) ಯಥಾಕ್ರಮವಾಗಿ ದ್ರ ಶೃಂದು ಹೇಳಿತು. ಎಲೈ ಸರ್ವತಸ್ಥನೆ ಹಾಗಾದರೆ ಎಲ್ಲಿ ನನ್ನ