ಪುಟ:ವಿಕ್ರಮೋರ್ವಶಿಯ ನಾಟಕಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

R & ಚತುರ್ಥಾ೦ಕಂ. worrowerman ಇದೇನು ನನ್ನ ಮಾತನ್ನು ಲಕ್ಷ್ಯಮಾಡದೆ ತನ್ನ ಪ್ರಿಯೆಯಕಡೆಗೆ ತಿರುಗಿ ಕಂಡಿತು ; ದುರದೃಷ್ಟವೆಂಬುದು ಸರ್ವಪ್ರಕಾರದಿಂದಲೂ ಹೀಗೆಲ್ಲಾ ಅವಮಾನಪಡುವುದಕ್ಕೆ ಕಾರಣವಾದದ್ದು ; ಒಳ್ಳೇದು ಇತ್ತ ಹೋಗುವೆನು. (ಎಂದು ನಡೆದು ನೋಡಿ) ಈ ಕಲ್ಲಿನ ಸಂದಿಯಲ್ಲಿ ಕಾಣುವುದೇನು ? ವೃ| ಪುದಿದಪುದಿಂತಿದಂ ತೊಳಪು ಸಿಂಹಹತದಿಪವಾಂಸಖಂಡನ || ಅದೆ ಸರಿಯಿಂದೆನಾಂದುದು ವನಸ್ಸಲಿಕೆಂಗಿಡಿಯಲು ನೋಡ ತಾ || ನಿದಸುಗೆಗೊಂಡಲಂತ ಕಿಸುವಣ್ಣಗೆ ರಂಜಿಸ ರನ್ನ ವೊವೊವೆಂ | ಗದಿರನಿದಂನಿಮಿಚಿ Fದಕರಾಗದೆಕೆಂಡಸನಂತತೋರುಗುಂ ||೩೫| ಇದು ನನ್ನ ಮನಸ್ಸನ್ನು ಅಪಹರಿಸುವುದು, ಇದನ್ನು ತೆಗೆದುಕೊಳ್ಳುವೆನು. ಅಥವಾ ಯಾತಕ್ಕೆ ತೆಗೆದುಕೊಳ್ಳಲಿಕ | ಈ ರತ್ನಂ ಸುರತರುಸುಮು || ಸೌರವದಿಂ ತೀವಿದವಳ ಮುಡಿಗಿಡಲುಚಿತಂ | ಆ ರಮಣಿ ಮಗ ರ ಕ || ರಿಂದಿದನೇಕನಾಂ ವಿವರ್ಣಂ ಗೆಯೇ |೩೬ || ತೆರೆಯಲ್ಲಿ ತೆಗೆದುಕ ತೆಗೆದುಕೊಕಂ || ಶ್ರೀಗಿರಿಜಾಚರಣಾಂಬುಜ | ರಾಗದೆಪುಟ್ಟದುದಿದಿಂತು ಸಂಗಮನೀಯಾ | ಖ್ಯಾಗತವಣಿ ಯಿದನಂತವ | ನೇಗಂ ಪಡೆಗುಂ ನಿಜೇಷ್ಟಜನಸಂಗಮುಮಂ ||೩೭|| ರಾಜ೦-(ಕಿವಿಗೊಟ್ಟು ಕೇಳಿ) ಇದುಯಾರು ? ಹೀಗೆ ನನ್ನಲ್ಲಿ ಕರು ಅವಿಟ್ಟು ಹೇಳುವರು ; (ಸ್ಪಲ್ಪ ಯೋಚಿಸಿ) ಅಹ ! ಆ ಗಜಚರ್ಮಧಾರಿಯಾದ ಭಗವಂತನೇ ನನ್ನನ್ನು ಕರುಣಿಸುವನು ; ಎಲೈ ಪೂನಾದ ಮಹೇಶ್ವರನೆ ನಾನು ಅನುಗ್ರಹೀತನಾದೆನು. (ಎಂದು ಮಣಿಯನ್ನು ತೆಗೆದುಕೊಂಡು) ಎಲೆ ಸಂಗಮನೀಯವೆ.