ಪುಟ:ವಿಕ್ರಮೋರ್ವಶಿಯ ನಾಟಕಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ ೦ಕ. rana ರಾಜರಿ-೫ಕಂ| ಚಿರಕೊಪಶೀಲ ನಿನ್ನ || ವಿರಹದೆಜನಿಯಿಸಿದ ಮೋಹದೊಳ' ಮುಳುಗಿರ್ದಾ೦ ಅರಸಿಯಸೇರ್ವೆಂನಿನ್ನ೦ || ಹರಣದೊರೆದಾತನಾಂತ ವೋಲ್ಟತನೆಯಂten ಉತ್ವ,-ಮಹಾರಾಜನ ಸ್ಥಾವರರೂಪವನ್ನು ಹೊಂದಿದ್ದ ನನಗೆ ಬಹಿ ರಿಂದ್ರಿಯ ವ್ಯಾಪಾರವಿಲ್ಲದ್ದರಿಂದ ಅಂತರಿಂದ್ರಿಯ ವ್ಯಾಪಾರದಿಂದಲೇ ನಿನ್ನ ವೃತ್ತಾಂತವನ್ನೆಲ್ಲಾ ಚೆನ್ನಾಗಿ ತಿಳಿದೆನು. ರಾಜಿ೦-ನಿನಗೆ ಸ್ವಾವರರೂಪ ಬಂದದ್ದು ಹೇಗೆ ; ಊತ್ವ-ಮಹಾರಾಜನೆ ಅದನ್ನು ಹೇಳುತ್ತೇನೆ ; ಆದರೆ ಕೋಪದಿಂದ ನಾನು ನಿನ್ನನ್ನಗಲಿ ನಿನಗೆ ಇಷ್ಟು ದುಃಖವನ್ನುಂಟುಮಾಡಿದ್ದರಿಂದ ನಿನ್ನ ಕೋಪಕ್ಕೆ ಪಾತ್ರಳಾಗುವುದಕ್ಕೆ ಅರ್ಹಳಾಗಿದೇನೆ ; ಆದ್ದರಿಂದ ನೀನು ಪ್ರಸನ್ನನಾಗಬೇಕೆಂದು ಬೇಡುವೆನು, ರಾಜರಿ-ನೀನೇನೂ ನನ್ನನ್ನು ಪ್ರಸನ್ನನನ್ನು ಮಾಡಬೇಡ ; ನಿನ್ನನ್ನು ಕಂಡಮಾತ್ರದಿಂದಲೇ ನಾನು ಒಳಗೂ ಹೊರಗೂ ಸಹ ಪ್ರಸನ್ನನಾಗಿಯೇ ಇರುವೆನು. ನೀನು ಇದುವರಿಗೂ ನನ್ನನ್ನು ಬಿಟ್ಟಿದ್ದದ್ದು ಹೇಗೆ ? ಹೇಳು, ಊರ-ಮಹಾರಾಜನ ಕೇಳು ಪೂರರಲ್ಲಿ ಪೂಜ್ಯನಾದ ಷಣ್ಮುಖನು ಶಾಶ್ವತವಾದ ಕುಮಾರವ್ರತವನ್ನು ಪರಿಗ್ರಹಿಸಿ ಈ ಗಂಧಮಾದನ ಪರತದ ಅಕಲುಷವೆಂಬ ಜಲಪಾಯವಾದ ಪ್ರದೇಶದಲ್ಲಿ ವಾಸಮಾಡುತ್ತಿದ್ದನು ; --- - - - - - - - --

  • ರಾಗ- ಜಿಂರೆಟ || 1ಏಕತಾಳ. ದೇವ ಸೃಷ್ಟಿ ಕ್ರಿಯಾ ಸಮ ಭಾವ ಎ೦ಬ೦ತೆ, (ಸತ್ಯವತ್ಮಚರಿತ್ರ)

ಅಂತು ಸಂತೋಷವಾಂತನು ಕಾಂತ ಪು ಚರ ಕುಸಿತೇ ನಿನ್ನ ! ವಿರಹದಿ ಅನಿಸಿದ ನಿರವಧಿಮಹದೊಳಿರ್ದ ನಾ | ನಿಂತು ||೧|| ಹರಣವ ನುಳಿದವಂ | ನರಿ ನವೊಲಸುವನು ! ತರುಣಿಯೆ ನಿನ್ನನು ಸೇರಿನಾನಿಂತು ||೨| ಸುತನುವಂ€ಲತಾ | ಕೃತಿಯನುಳಿದು ನಿಜಾ | ಕೃತಿಯನಾಂತೆನ್ನನು ಸೆರೆನಾ | ನಿಂತು |೩|| 10