ಪುಟ:ವಿಕ್ರಮೋರ್ವಶಿಯ ನಾಟಕಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Y ಕರ್ಣಾಟಕ ವಿಕ್ರಮೋಶೀಯ ನಾಟಕಂ, nomorowon ಆಗ ಯಾವಸಿಯು ಈ ವನವನ್ನು ಪ್ರವೇಶಿಸುವಳ ಅವಳು ಲತಾ ರೂಪವನ್ನು ಹೊಂದಲಿ ಎಂತಲೂ ಈ ತಾಪವು ಪಾರತಿಯ ಚರಣ ರಾಗದಿಂದುಂಟಾದ ರತ್ನದ ಸಂಬಂಧವಿಲ್ಲದೆ ಕಳಯುವುದಿಲ್ಲವೆಂತಲೂ ಕಟ್ಟ ನ್ನು ಮಾಡಿದ್ದನು ; ಗುರುಶಾಪದಿಂದ ಮಢಳಾದ ನಾನು ಈ ಸಂಗತಿಯ ನ್ನು ತಿಳಿಯದೆ ನಿನ್ನ ಅನುನಯವನ್ನೂ ಕೇಳದೆ ಈ ವನಕ್ಕೆ ಪ್ರವೇಶವಾ ಮಾತ್ರಕ್ಕೆ ಒಂದು ವಾಸಂತಿ ಲತೆಯಾದೆನು. ರಾಜು-ನೀನು ಹೇಳಿದ್ದೆಲ್ಲಾ ಸಂಗತವಾಗಿದೆ ಆದರೆ, ಕಂ | ಅಲಸರತಿಯಿಂದೆಸಳ | ಮಲಂಗಿದೆನ್ನಂ ಪ್ರವಾನಿಯಂತೆನಿಸುವನೀಂ || ಪಲವುಹಗಲಿರುಳುಮೆಂತು | ತಲಾಕ್ಷಿ ಮಜ್ಜಿರವಿಯೋಗನಂ ಸಹಿಸದೆಬೇಳೆ |||| ಇದೆ ನೋಡು ನಿನ್ನ ಸಮಾಗಮಕ್ಕೆ ಕಾರಣವಾದ ಆ ರತ್ನವು ನನಗೆ ಸಿಕ್ಕಿರುವುದು ; ಇದರ ಮಹಿಮೆಯಿಂದಲೇ ನಾನು ನಿನ್ನನ್ನು ಸೇರಿದ್ದು, (ಎಂದು ರತ್ನವನ್ನು ತೋರಿಸುವನು). ಊ.- (ನೋಡಿ) ಓಹೊ ! ಇದು ಅಸಂಗಮನಿಯ ರತ್ನವೆ ? ಇದ ರಿಂದಲೇ ಮಹಾರಾಜನಾದ ನೀನು ಲತಾಶಳಾದ ನನ್ನನ್ನು ಆಲಿಂಗಿಸಿ ಕೊಂಡಮಾತ್ರಕ್ಕೆ ನಾನು ನಿಜರೂಪವನ್ನು ಹೊಂದಿದೆನು. (ಎಂದು ಆ ಕತ್ರವನ್ನು ಹಣೆಯಮೇಲಿಟ್ಟು ಕೊಂಡು ವಂದಿಸುವಳು.) ರಾಜ-ಎಲೆ ಸುಂದರಿ ಹಾಗೇ ಕ್ಷಣಕಾಲ ನಿಂತುಕೊಂಡಿರು. ಕಂ | ಥಳ ಥಳಸುವ ರನ್ನದ ಕಂ | ಬೆಳಗುಗಳಿಂದಳುರ್ದ ನಿನ್ನ ನಗೆಮೊಗವಿದು ತ | ಆಳವಿಸಿರಿಂತುರುಗಿದ ನವ || ನಳನದ ಪಾಸಟಿಯನಾಂತದೇಂ ಮೆರೆದಪುದೋ [೪೩|| ಉತ್ರ-ಮಹಾರಾಜನ ನೀನು ರಾಜಧಾನಿಯನ್ನು ಬಿಟ್ಟು ಬಂದು ಬಹಳ ದಿವಸಗಳಾಗಲಿಲ್ಲವೆ ? ಇನ್ನೂ ನಾವು ಇಲ್ಲೇ ಇದ್ದರೆ ಪ್ರಜೆಗಳಲ್ಲಿ ಈ M