ಪುಟ:ವಿಕ್ರಮೋರ್ವಶಿಯ ನಾಟಕಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೫ wwwwwwwwwww wwwwwwwwwwwwwwwwwwwwwww ಚತುರ್ಥಾ ಕಂ, wwser ನನ್ನ ಮೇಲೆ ದುಃಖಪಡುವರು ; ಆದ್ದರಿಂದ ನಾವಿನ್ನು ಇಲ್ಲಿಂದ ಹೊರ ಡೋಣ. ರಾಜರಿ-ದೇವಿ ನಿನ್ನಾಜ್ಞೆಯಾದಂತೆಯೇ ಆಗಲಿ, ಊಾರ.-ಮಹಾರಾಜನೆ ಯಾವ ರೀತಿಯಿಂದ ಹೊರಡಲಿಚ್ಛಿಸುವೆ? ರಾಜರಿ* ಕಂ|| ಸುರಚಾಪಂ ಚಿತ್ರದವೋ | ಲಿಂ ಪಳವಿಗೆಯಾಗೆ ಮಿಂತು ನಡೆವಾಡದವೋಲ್' || ಚರಿಸುವ ಪೊಸವುಗಿಲಿಂಗೆ | ನ್ನ ಮನೆಗೆ ವಿಲಾಸಗವನೆ ನಾಚು Fವರೆನ್ನಂ ೪೪|| (ಎಂದಿಬರೂ ತೆರಳಿದರು). - - --- - - - - - - - - - || ರಾಗ-ಸುರಟ ರೂಪಕತಾಳ || (ನಾಗವೇಣಿ ನಗರಿಗೆನಾ೦ ಎ೦ಬ೦ತೆ-ಶಾಕುಂತಳ). ಮುಗಿಲೆನಿಪ್ಪ ತೇರಿನಿಂದ | ನಗರಕೆನ್ನನು || ಗಗನಮಾರ್ಗದಲ್ಲಿ ಬೇn | ಮು ಗುದೆ ಕಳುಹುನೀ೦ |||| ಕಾಂತೆ ಮಿಂಚುತಾಂ ಪತಾಕೆ | ಯಂತೆ ಶೋಭಿಸೆ | ಅಂತ ರಿಕ್ಷದೊಳು ವಿಮಾನ | ದಂತ ಚರಿಸುವ ||೨|| ಬರೆದಚಿತರಂತೆ ಮೆರಿ | ಸುರಪ ಚಾಪವು | ಸಿಂದುವೇಗದಿಂದ ಮನವ | ಹಂಸಗೊಳಿಸುವ ||೩|| ಚತುರ್ಥಾಂಕವು ಮುಗಿದುದು.