ಪುಟ:ವಿಕ್ರಮೋರ್ವಶಿಯ ನಾಟಕಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V0 ಕರ್ಣಾಟಕ ವಿಕ್ರಮೋಶ್ವ ಶೀಯ ನಾಟಕಂ, manowa werevorrow YYY ಕಂಚು-ಇದೆ ರತ್ನವನ್ನು ನೀರಿನಲ್ಲಿ ತೊಳೆದು ತಂದಿರುವೆನು ಇದನ್ನು ಯಾರವಶಕ್ಕೆ ಕೊಡುವಂತೆ ಅಪ್ಪಣೆಯಾಗುತ್ತೆ? ರಾಗಿ-ಎಲೆ ರೈವತಕೆ ಈ ರತ್ನಕ್ಕೆ ಅಗ್ನಿ ಪ್ರದರ್ಶನಶುದ್ದಿಯನ್ನು ಮಾಡಿ ಇದನ್ನು ಬೊಕ್ಕಸಕ್ಕೆ ಸೇರಿಸತಕ್ಕದ್ದು. ಕಿರಾತಿ-ಮಹಾರಾಜನ ಅಪ್ಪಣೆಯಾದಂತಾಗಲಿ. (ಎಂದು ರತ್ನವನ್ನು ತೆಗೆದುಕೊಂಡು ಹೋದಳು. ರಾಜ೦-ಎಲೈ ಲಾತವ್ಯನೆ ಈ ಬಾಣ ಬಾರದಾಗಿರಬಹುದು ? ನಿನಗೆ ಗೊತ್ತುಂಟೆ ? ಕಂಚು.-ಆರರಲ್ಲಿ ಹೆಸರಕ್ಷರಗಳು ಬರೆದಿವೆ ; ಆದರೆ ಇದನ್ನು ಓದುವುದಕ್ಕೆ ನನ್ನ ದೃಷ್ಟಿ ಮಧ್ಯಸ್ಥವಾಗಿದೆ. ರಾಜಿ-- ಹಾಗಾದರೆ ಆ ಬಾಣವನ್ನು ಇಲ್ಲಿ ಕೊಡು. ಕಂಚು-ಒಪ್ಪಿಸಿಕೊಳ್ಳಬೇಕು ಎಂದು ಒಪ್ಪಿಸುವನು.) ರಾಜ೦-ಬಾಣದಮೇಲೆ ಬರೆದಿರುವ ಅಕ್ಷರಗಳನ್ನು ನೋಡಿ ತಾನು ಪತ್ರ ವಂತನೆಂಬ ಹರ್ಷಭಾವವನ್ನು ನಟಿಸುವನು). ಕಂಚು-ಅಪ್ಪಣೆಯಾದರೆ ನನ್ನ ಕೆಲಸಕ್ಕೆ ನಾನು ಹೋಗುವೆನು. ರಾಜರಿ-ಒಳ್ಳೇದು. ಕಂಚು-(ತೆರಳಿದನು). ವಿದೂ-ಅಯ್ಯಾ ಇದೇನು ? ಮನಸ್ಸಿನಲ್ಲಿ ಬಹಳ ವಿಚಾರನಡಸು ತು, ಇರುವಹಾಗಿದೆ. ರಾಜಂ-ಮಿತ್ರನ ಹಾಗಾದರೆ ಕೇಳು, ಈ ಬಾದಮೇಲೆ ಬರೆದಿರುವ ಅಂಕಿತಕವನ್ನು ಓದುವೆನು. (ಬಾಣವನ್ನು ನೋಡುತ್ತ ಓದುವನು). ಕಂ|| ರಾಯಪುರೂರವನಣುಗನ | ಕಯಂಡಂಬಿಡದ ನರ್ವಶೀಸಂಭವನಾ | ದಾಯುಃಕುಮಾರನ ವಿಪ | ಕ್ಲಾ ಯುವನರಸುವನ ಬಾಣವಿದು ವಿಖ್ಯಾತಂ ||೭||