ಪುಟ:ವಿಕ್ರಮೋರ್ವಶಿಯ ನಾಟಕಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯ ಮುದ್ರಣ, ಈ ಗ್ರಂಥವು ಮುದ್ರಿತವಾದಮೇಲೆ ವಿದ್ಯಾಭ್ಯಾಸದ ಇಲಾಖೆಯುವ ರಿಂದ ಎಫ್. ಎ., ಬಿ. ಎ., ಅಪ್ಪರ್ ಸೆಕೆಂಡರಿ ಪರೀಕ್ಷೆಗಳಿಗೆ ಅನೇಕವೇಳ ನೇಮಿಸಲ್ಪಟ್ಟಿತ್ತಾದಕಾರಣ ಇದರ ಪ್ರತಿಗಳಲ್ಲಾ ಮುಗಿದುಹೋಗಿದ್ದುವು. ಇದನ್ನು ತಿಳಿದು ಅನೇಕರು ಇರಕ್ಕೆ ದ್ವಿತೀಯ ಮುದ್ರಣವಾಗಬೇಕೆಂದು ನನ್ನನ್ನು ಪ್ರೇರಿಸುತ್ತಲೇ ಇದ್ದರು. ಹೀಗಿರುವಲ್ಲಿ ಪುನ ಇದು ಅಪ್ಪರ್ ಸೆಕೆಂಡರಿ ಪರೀಕ್ಷೆಗೆ ನೇಮಿಸಲ್ಪಟ್ಟಿರುವುದರಿಂದ ಈಗ ಶೀಘ್ರವಾಗಿ ಮುದ್ರಿತವಾಯಿತು. ವಿದ್ಯಾಭ್ಯಾಸದ ಇಲಾಖೆಯವರು ಈ ಗ್ರಂಥದ ಗುಣ ವನ್ನು ಗ್ರಹಿಸಿ ಇದನ್ನು ಅನೇಕವೇಳ ಪರೀಕ್ಷೆಗೆ ನೇಮಿಸಿರುವುದಕ್ಕಾಗಿ ತುಂಬಾ ಕೃತಜ್ಞನಾಗಿರುವೆನು.

  • ಈ ದ್ವಿತೀಯ ಮುದ್ರಣದಲ್ಲಿ ಕೆಳಗಣ ಸಂಗೀತರ ಪರಗಳಿಗೆ ಸಾಧಾ ರವಾಗಿ ಮಾದರಿಗಳು ತೋರಿಸಲ್ಪಟ್ಟ ರುತ್ತವೆ.

11 ಕವಿತಾವಿಲಾಸಂ " ಚಾಮರಾಜ ಅಗ್ರಹಾರ, ಮೈಸೂರು. ವಿರೋಧಿಕೃತ್ಸ೦ವತ್ಸರ, ಶ್ರಾವಣಮಾಸ. ಸೋಸಲೆ ಅಯ್ಯಶಾಸ್ತ್ರಿ, ಆಗ ಮ ವಿ||