ಪುಟ:ವಿಕ್ರಮೋರ್ವಶಿಯ ನಾಟಕಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಂಕಂ, menaranasa n ಅಯುಸ್ಸು.-(ಧನುಸ್ಸಿನೊಡನೆ ಕೈಜೋಡಿಸಿಕೊಂಡು ವಂದಿಸುವನು). ರಾದಿಂ-ಆಯುಷ್ಮಂತನಾಗು. ಅಯು-(ತನ್ನ ತಾನು) ಕಂ| ತಂದೆಯವನನ ಗಿವಂಗಾಂ | ನಂದನನೆಂದರಿಯನಿತನಿಖೋಡೆನೇಹ | ತಂದೆಗಳಂಕದೇವ ದಿನ | ನೊ೦ದಿದ ಸುತರ್ಗೆನಿತು ನೆಹತಂದೆಗಳ೧೪ look ರಾಜರಿ.- ಎಲ್‌ ಪೂಜ್ಯಳೆ ನೀನು ಒಂದಕಾರಣವೇನು ? ತಾ.-ಮಹಾರಾಜನೆ ಕೇಳಬೇಕು ; ಊರಶಿಯು ದೀರ್ಘಾಯುಷ್ಯ ತನಾದ ಈ ಆಯುಕುಮಾರನನ್ನು ಹೆತ್ತಕೂಡಲೆ ಯಾತಕ್ಕೊಸ್ಕರಿ ನಿನಗೆ ತೋರಿಸದೆ ನನ್ನ ಕೈಸೇರಿಸಿದ್ದಳು ; ಪೂಜ್ಯರಾದ ಚ್ಯವನಮಹರ್ಷಿ ಗಳು ಕ್ಷತ್ರಿಯರಿಗೆ ಉಕ್ತವಾಗಿರುವ ಕ್ರಮದಿಂದ ಈ ಚಿರಂಜೀವಿಗೆ ಜಾ ತಕರಾದಿಗಳನ್ನು ನೆರವೇರಿಸಿರುವರು ; ಅವರಲ್ಲಿ ಇವನು ವಿದ್ಯಾಭ್ಯಾಸ ವನ್ನು ಮಾಡಿ ಧನುರಿತ್ಯವನ್ನೂ ಕಲಿತಿರುವನು. ರಾಜ೦-ಹಾಗಾದರೆ ಇವನು ಅನಾಥನಾಗಿರಲಿಲ್ಲ, ತಾ.-ಈದಿವಸ ಇವನು ಋಷಿಕುಮಾರರೊಡನೆ ಹೂವನ್ನೂ ಸವಿ ಇನ್ನೂ ತರುವುದಕ್ಕೆ ಹೋಗಿ ಮತ್ಯಾಶ್ರಮಕ್ಕೆ ವಿರುದ್ಧವಾದ ಕೆಲಸವನ್ನು ಮಾಡಿದನು. ವಿದೂ-(ದಿಗಿಲು ಬಿದ್ದು) ಅದೇನು ? ತಾ.-ಒಂದು ಹದ್ದು ಮಾಂಸಖಂಡವನ್ನು ಕಚ್ಚಿ ಕೊಂಡು ಬಂದು ಮರದಮೇಲೆ ಬಂದು ಸೇರುತ್ತಿತ್ತು ; ಅದನ್ನು ಇವನು ತನ್ನ ಬಾಣಕ್ಕೆ ಗುರಿಮಾಡಿದನು. ವಿದೂ-(ರಾಯನ ಮುಖವನ್ನು ನೋಡುವನು). ರಾರಿ೦-ಆಮೇಲೆ ?