ಪುಟ:ವಿಕ್ರಮೋರ್ವಶಿಯ ನಾಟಕಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಶ್ವ ಶೀಯ ನಾಟಕ wwwmmmmm ತಾ-ಆಮೇಲೆ ಈ ವೃತ್ತಾಂತವನ್ನು ಚ್ಯವನ ಮಹರ್ಷಿಗಳು ಕೇಳಿ, “ ಊರಶಿಯು ನಿನ್ನ ಕೈಯಲ್ಲಿ ಕೊಟ್ಟಿರುವ ಈ ಕುಮಾರನನ್ನು ಕರೆದು ಕಂಡುಹೋಗಿ ಆಕೆಯ ಕೈಸೇರಿಸಿ ಬಾ ” ಎಂದು ನನಗಾಜ್ಞಾಪಿಸಿರುವರು. ಅದ್ದರಿಂದ ಈಗ ಊರತಿಯನ್ನು ಕಾಣಲಿಚ್ಛಿಸುವೆನು. ರಾಜ-ಎಲ್‌ ಪೂಜ್ಯಳೆ ಹಾಗಾದರೆ ಈ ಪೀಠದಲ್ಲಿ ಕೂತುಕೊಳ್ಳ ಎಹುದು. ತಾ.-ಒಳ್ಳದು. (ಎಂದು ಕೂತುಕೊಳ್ಳುವಳು). ರಾಜ೦.-ಕಂಚುಕಿಯನ್ನು ನೋಡಿ) ಎಲೈ ಲಾತವ್ಯನೆ ಊರತಿಯನ್ನು ಕರೆದುಕೊಂಡು ಬರತಕ್ಕದ್ದು. ಕಂ-ಅಪ್ಪಣೆ. (ಎ೦ದು ತೆರಳಿದನು). ರಾಜರಿ-(ಕುಮಾರನನ್ನು ನೋಡಿ) ಕಂ|| ಕಂದನನೆಯೊ೦ಕುಕ ರ೦ || ತಂದೆಯನಾಹ್ಯಾದ೪ ಪ್ರದಿ೦ದೂಪಳ ಮಂ || ಚಂದಿರಕರವಾದ್ಧಾದಿಸು | ವಂದದೊಳದರಿಂದಮಿತ್ತಬಾರೈವತ್ಸಾ |nn|| ತಾ-ವತ್ರನೆ ನಿಮ್ಮ ತಂದೆಯನ್ನು ಸಂತೋಷಪಡಿಸು. ಆಯು--(ತಂದೆಯ ಬಳಿಗೆ ಬಂದು ಪಾದವಂದನೆಯನ್ನು ಮಾಡುವನು). ರಾಜ೦-(ಕುಮಾರನನ್ನು ಆಲಿಂಗಿಸಿಕೊ೦ಡು ಪಾದಪೀಠದಮೇಲೆ ಕುಳಿ ರಿಸಿಕೊಂಡು) ವತ್ರನೆ ನಿನ್ನ ತಂದೆಗೆ ಮಿತ್ರನಾದ ಈ ಬ್ರಾಹ್ಮಣನಿಗೆ ಭಯ ಪಡದೆ ನಮಸ್ಕಾರನಾಡು. ವಿದೂ.-ಯಾತಕ್ಕೆ ಭಯಪಡುವನು ? ಇವನು ತಪೋವನದಲ್ಲಿದ್ದ ವನಾದ ಕಾರಣ ಇವನಿಗೆ ಕೋತಿಗಳ ಪರಿಚಯವಿದ್ದೆ ಇರಬಹುದು. - ಅಯು.- (ನಸುನಗುತ) ಆರನೆ ವಂದಿಸುವೆನು, (ಎ೦ದು ನಮಸ್ಕರಿಸು ವನು). ವಿದೂ,-ನಿನಗೆ ಮಂಗಳ ವಾಗಲಿ.