ಪುಟ:ವಿಕ್ರಮೋರ್ವಶಿಯ ನಾಟಕಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾ೦ಕ೦ V೫ wwwwwwwwwwww ' (ಬಳಿಕ ಊಧ್ವ ಶಿಯ ಕಂಚುಕಿಯ ಪ್ರವೇಶಿಸುವರು). ಕಂಚು.-ಎಲ್‌ ಪೂಜ್ಯಳ ಹೀಗೆ ದಯಮಾಡಿಸಬೇಕು. ಊ. (ನೋಡಿ) * ಈ ಬಾಲಕನು ಯಾರು ! ಧನುಸ್ಸನ್ನು ಹಿಡಿ ದಿರುವನು ! ಮಹಾರಾಜನು ತನ್ನ ಪಾದಪೀಠದಮೇಲೆ ಕುಳ್ಳಿರಿಸಿಕೊಂಡು ಕೆದರಿಹೋದ ಈತನ ಮಂಡೆಕದಲನ್ನು ತಾನೇ ಗಂಟುಹಾಕುತ್ತಿರು ವನು ! (ತಾಪಸಿಯನ್ನು ನೋಡಿ) ಓಹೋ ! ಪೂಜ್ಯಳಾದ ಸತ್ಯವತಿಯು ಬಂದಿ ರುವುದರಿಂದ ಈಗಿಗ ಗೊತ್ತಾಯಿತು. ಇವನು ನನ್ನ ಪುತ್ರನಾದ ಆಯುಸ್ಸು. ಈಗ ದೊಡ್ಡವನಾಗಿರುವನು. (ಎ೦ದು ಮು೦ದೆ ಬರುವಳು). ರಾಜರಿ - (ಊಧ್ವನಿಯನ್ನು ನೋಡಿ ಆಯುಸ್ಸನ್ನು ಕುರಿತು)ಕೆ೦|| ಎಲೆವನಿನ್ನ ನೀಕ್ಷಿಸೆ ! ನಲವಿಂದಂ ನಿನ್ನ ಜನನಿ ಬಂದಸ೪ ವ || ತಲತೆಯಿನೆಸರ್ದಪಕುಚದು | ಚಲಿಸುವಲದನೆತನೇರ್ಪಡಿಸುತ್ತುಂ ||೧೨|| ತಾ.-ವತ್ರನೆ ನಿಮ್ಮ ತಾಯಿಯನ್ನು ಎದುರುಗೊಳ್ಳಡೆ. ಅಯು.-(ಊ ರೈಶಿಯನ್ನು ಎದುರುಗೊಳ್ಳುವನು). ಊತ್ವ-( ಪ್ರೀತಿಯಿಂದ ಮಗನನ್ನು ನೋಡುತ್ತ ಸತ್ಯವತಿಯನ್ನು ನೋಡಿ) ಎಲ್‌ ಪೂಜ್ಯಳ ವಂದಿಸುವೆನು, ತಾ.-ಎಲೆ ಮಗಳ ಸತಿಹಿತೆಯಾಗಿ ಬಾಳು. ಅಯು.-(ಊಊ ಶಿಯಬಳಿಗೆ ಬಂದು) ಅಮ್ಮಾ ನಮಸ್ಕರಿಸುವೆನು. -- - -- - - - - -


-


•|| ರಾಗ-ಶಂಕರಾಭರಣ- ಆದಿತಾಳ | (ಎಜಿಮೆರಿ ಇಚ್ಛಾಪೂರನಕಿ ಎಂಬ ಕತೆ) ಈಬಾಲನಾವನು | ಬಾಲರೂಪನು || ಪ || ಆಜಾನುಬಾಹುವು | ತೇಜ ಸ್ಸಿ ನೋಡಲು | ರಾಜಲಕ್ಷಣದಿಂದ | ರಾಜಿಸುತಿರ್ಪನು ೧ | ಕುಟಿಲನೀಲಾ ಳಕ | ಜಟಿಲನಿಬಾಲನು | ಸುಟಕಮಲಾಕ್ಷನು | ಪಟುತನಶೀಲನು || ೨ || ಈ ಸಭೆ ಯೋಳು ಕನ | ಕಾಸನತಲದೊಳು | ವಾಸವಸುತನವೊಲ' | ಭಾಸಿಸುತಿರ್ಪನು ||೩