ಪುಟ:ವಿಕ್ರಮೋರ್ವಶಿಯ ನಾಟಕಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋಶೀಯ ನಾಟಕ. amannaroroonan nananana amma ಏನನ್ನ ತಸ ನದೆ ಕಂಬನಿನಾಲೆಯಿಂದಂ | ಮೀನಾಕ್ಷಿ ತಾರಸರಮಂ ಪರತೊಂದಿಡುತುಂ ||AR | (ಎಂದು ಕಣ್ಣೀರೊರಸುವನು). ಉ.-ಮಹಾರಾಜನ ಕೇಳು, ಈ ಕುಮಾರನ ಮುಖಕಮಲವನ್ನು ನೋಡಿ ಸಂತೋಷಪಡುತ್ತ ಮರೆತಿದ್ದೆನು. ಈಗ ನೀನು ಇಂದ್ರನ ಹೆಸ ರನ್ನು ಹೇಳಿದ್ದರಿಂದ ನನ್ನ ನಿಬಂಧನೆಯು ಜ್ಞಾಪಕಕ್ಕೆ ಬಂದು ನನ್ನ ಮನ ಸನ್ನು ಕಳವಳ ಪಡಿಸಿತು. ರಾಜಂ-ನಿನ್ನ ನಿಬಂಧನೆಯೆಂಬುದು ಯಾವುದು ? ಊ.-ಮಹಾರಾಜನ ನಿನ್ನಲಿ ಅನುರಕಳಾದ ನನಗೆ ಮಹೇಂದ್ರನು ಪೂರ್ವದಲ್ಲಿ ಬಂದು ಆಜ್ಞೆಯನ್ನು ಮಾಡಿದ್ದನು ರಾಜಂ-ಏನಂತ ? ಊ.-ನನಗೆ ಪ್ರಿಯಮಿತ್ರನಾಗಿಯ ಮತ್ತೂ ನನಗೆ ಯುದ್ದ ದಲಿ ಸಹಾಯನಾಗಿಯ ಇರುವ ಪುರೂರವರಾಯನನ್ನು ನೀನು ಸೇರಿದ್ದು, ಆತನು ನಿನ್ನಲ್ಲಿ ಹುಟ್ಟಿದ ಪುತ್ರನ ಮುಖವನ್ನು ಯಾವಾಗ ನೋಡುವನೋ ಆಗ ಪುನಃ ನೀನು ನನ್ನ ಸವಿಾಪಕ್ಕೆ ಬಂದುಬಿಡತಕ್ಕದ್ದೆಂದು ಆಜ್ಞಾಪಿಸಿ ದ್ದನು. ಆದ್ದರಿಂದ ಶೀಘ್ರವಾಗಿ ನಿನ್ನ ವಿಯೋಗವುಂಟಾಗುವುದೆಂಬ ದಿಗಿಲಿ ನಿಂದ ನಾನು ಈ ಕುಮಾರನನ್ನು ಹುಟ್ಟಿ ದಕ್ಷಣವೇ ವಿದ್ಯಾಭ್ಯಾಸನಿಮಿತ್ತ ವಾಗಿ ಪೂಜ್ಯರಾದ ಚ್ಯವನಮಹರ್ಷಿಗಳ ಆಶ್ರಮದಲ್ಲಿ ಯಾರೂ ಕಾಣದಂತೆ ಅಕ್ಯಳಾದ ಸತ್ಯವತಿಯು ಕೈಸೇರಿಸಿದ್ದೆನು, ಈ ಚಿರಂಜೀವಿಯು ಈ ಗದೊಡ್ಡ ವನಾಗಿ ನಿನ್ನ ಸನ್ನಿಧಿಯನ್ನು ಸೇರಿದನು. ಇಲ್ಲಿನವರಿಗೆ ನಾನು ನಿನ್ನೊಡನೆ ಇದ್ದದ್ದಾಯಿತು. ಇನ್ನು ಈ ಮಹೇಂದ್ರನಪ್ಪಣೆಯಾದಂತೆ ನಡೆದುಕೊಳ್ಳುವೆ ನೆಂಬುದಕ್ಕೆ ನನ್ನ ಬಾಯಿಬಾರದು.

  • ರಾಗ-ನಾದನಾಮಕ್ರಿಯೆ ಮಿಶ್ರಛಾಪು || (ಮುಗುದೆಮೊಹಿಸಿದುದಕರಿದುದೆ ಎಂಬಂತೆ- ಉತ್ತರರಾಮ ಚರಿತ ).

ಪಿ ಯನೇ 1 ಸುಂದರನಿಕಾಯನೇ || ಪರಿ ಹೋಗಿಬರುವೆನಾ | ನೀಗಳಿ೦ದಿರ ಅಲ್ಲಿ | ಗಾಗಿ ಸನ್ನು ತಗುಣ | ಭೋಗದೇವೇಂದ್ರನೇ In। ವರಗುಣನಾದೀ | ತರ ತನು ನಿನಗೆ || ದೊರೆಯಲೆನ್ನಿ ಷ್ಟವು | ನೆರವೇರಿದುದಾಹ ||೨|| ಸುರಪನಧೀನಳಾ | ಗಿರುವೆನುನಾನು | ಮರುಗುವುದೇಕ ನೀರಿ | ನಿರುಪಮಧ್ಯೆರ್ಯನ |೩|