ಪುಟ:ವಿಕ್ರಮೋರ್ವಶಿಯ ನಾಟಕಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚವಾಂಕ, wwwwwwwwwwwwwwwwwwwwwwwwwwww ರಾಗಿರಿ-ಹಾ | (ಎ೦ದು ಮರ್ಧೆಯನ್ನು ಹೊಂದುವನು). (ಎಲ್ಲರೂ ವ್ಯಸನವನ್ನು ನಟಿಸುವರು). ಊರ.-#ಪ್ರಿಯನೆ ಸಂತೈಸಿಕ ಸಂತೈಸಿಕೊ ಏತಕ್ಕೆ ಇಷ್ಟೊಂದು ವ್ಯಸನಪಡುವೆ ? ಕಂ-ಮಹಾರಾಜನ ಸಂತೈಸಿಕೋಬೇಕು, ಸಂತೈಸಿಕೋಬೇಕು. ರಾಜಂ.-(ಮೆಲ್ಲನೆದ್ದು ನಿಟ್ಟು ಸುರುಬಿಟ್ಟು) ಅಯ್ಯೋ ! ಪಣಿಗಳ ಸುಖ ವಿಷಯದಲ್ಲಿ ದೈವದ ಅಸಹನವು ಅಕ್ಷರಕರವಾದದ್ದು. ವೃತ್ತ ತನಯನ ಜನ್ಮದಿಂದ ವಿದ್ಯುತ್ಕಟಸಂಮದದಿಂದೆ ಸಂತವಿ | ಜೈನರೊಡನಿಂತು ತೋರಿತು ಕೃತೋದರಿ ನಿನ್ನ ವಿಯೋಗವೇ | ದನ ಯಳಗಾರಪರ್ವಳಯಾತಶತಾಸಮಡಂಗಿ ತನಾಂ | ತನುಪದದೊಳ್ಳರಕ್ಕೆ ಪೊಡೆದಂತಿರೆ ವೊಲ'ಸಿಡಿಲಕ್ಕಟಕ್ಕಟ | n೬! ವಿದೂ-ಮಹಾರಾಜನೆ ರಾಜ್ಯಭಾರಸಮರ್ಥನಾದ ಕುಮಾರನು ನಿನಗೆ ದೊರದಕೂಡಲೇ ಕುಲಪದ್ಧತಿಯ ಪ್ರಕಾರ ನೀನು ನಾರುಮಡಿಯನ್ನು ಟ್ಟು ಕೊಂಡು ತಪಸ್ಸನ್ನು ಮಾಡುವುದಕ್ಕಾಗಿ ಅರಣ್ಯಕ್ಕೆ ಹೊರಡಬೇಕಾಯಿ •|| ರಾಗ-ತೂ ಡಿ-ಮಿಶ್ರಛಾಪ | (ಅಹಹಾ ವಿಧಿ -ಎಂಬಂತೆ, ಪ್ರತಾಪಸಿಂಹ ಚರಿತೆ). ನನಗಾಗಿನಿತೇತಕ ನೀp ರಮಣ | ಮನದೊಳ್ಳರುಗುತ್ತಿರುವ ಸುಗುಣll. ಪಣೆಯೊಳ್ ಬರೆದ ವಿಧಿಯಾಜ್ಞೆಯನು || ಕ್ಷಣವಾದರು ವಿರುವನಾವವನು lol ಪ್ರಿಯನೇ ಬಿಡುನನ್ನ ಚಿ೦ತೆಯನು || ಜಯವಾಗಲಿನಾನಿದೆ ಪೋಗುವೆನು |al +1 ರಾಗ-ಮಾಂಜಿ-ಮಿಶ್ರಛಾವು || (ವಿರುವರಾರಕ್ಕಟಾ ಹಾ-ಎಂಬಂತೆ, ಉತ್ತರರಾಮಚರಿತ್ರೆ ನಾನಂತುನ್ನೆ ಸಲಿಕಾಂತೆ | ನೀನಿಂತುನುಡಿಯೆವಾನಸದಳಲ ||ಪು| ಸರಸಿಜಿ ಚನೆ | ಶರದಿಂದುವದನ । ವರಶುಕಮಂಡಳವಚನೇ | ಸುರಪತಿಯಾಬ್ದಾಪಿ | ಸಿ ರುವಂತದ್ವಿಚರ | ಪುರಕವೋಗುವಮನದಿಂದ ನೀನಿಂತುನುಡಿಯೆ ||೧|| ಸರಿಯಿಂದ ತಂಪನು | ಹೊರದನುಸರರೆ | ಮರಕಲಗಿದವೊಲುಸಿಡಿಲು || ತರಳನನ್ಮದಿ | ಹ ರುಷದೊಳಿರ್ದನ | ಗರರಬಂದುದು ನಿನ್ನ ವಿರಹ | ನೀನಿಂತುನುಡಿಯೆ ||೨| 12