ಪುಟ:ವಿಕ್ರಮೋರ್ವಶಿಯ ನಾಟಕಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Fo ಕರ್ಣಾಟಕ ವಿಕ್ರಮೋಶೀಯ ನಾಟಕಂ, wwwಉನ www moramo ತಂದು ನಾನು ಯೋಚಿಸಿದ್ದೆ ; ಅದಕ್ಕೆ ಹಠಾತ್ತಾಗಿ ಇದೊಂದು ಕಾರಣವೂ ಒದಗಿತು. ಮಾಡತಕ್ಕದ್ದೇನು ! ಊತ್ವ, ಹಾ ಹಾ ! ಮಹಾರಾಜನ ನೀನು ಸಮರ್ಥನಾದ ಪುತ್ರನು ದೊರದನಂದು ರಾಜ್ಯ ಪರಿಪಾಲನೆಯಲ್ಲಿ ನಿರಾತಂಕವಾಗಿ, ತಪ್ಪಿಲ್ಲದೆ ನಿನ್ನ ನ್ನು ಅಗಲುವ ಯೋಚನೆಯುಳ್ಳ ನಂದಭಾಗ್ಯಳಾದ ನನ್ನನ್ನು ಸಂಗ ಡಲೇ ಸ್ವರ್ಗಕ್ಕಾದರೂ ಎಂದು ಅನುವರಿಸಬೇಕೆಂದು ಯೋಚಿಸು ವೆಯೋ ಏನೋ ! ರಾಜಿ-ಪ್ರಿಯ ನಂದಭಾಗ್ಯಳಂದು ಏತಕ್ಕೆ ಆತ್ಮನಿಂದೆಯನ್ನು ಮಾಡಿಕೊಳ್ಳುವೆ ? *ವೃ | ಸುಲಭವಿಯೋಗವಪ್ಪ ಪರತಂತ್ರತೆ ಪೂರಿಸಲಾರ್ಪುದಿಲ್ಲ ತ | ಮೈಳವನಿರಿಂದ್ರನಾಜ್ಞೆಯೊಳ ನೀನವರಿಂ ಪ್ರಿಯೆಯಾನು,ಾನಹೀ ! ವಳಯದ ಬಾರಮಂ ತವತನೂಭವನಾದ ಚಿರಾಯುವಾಯುವಿಂ | ತಳೆಯಿಸಿ ಸಂಚರನ್ಯಗಕುಲಂಗಳನೊಬ್ರುವರಣ್ಯ ಕೈದುವೆಂ ||೧೭|| ಅಯು..ತಂದೆಯೇ ನೀನು ಹೀಗೆ ಯೋಚಿಸಕೂಡದು ; ತಿದ್ದಿದ ದೊಡ್ಡ ಎತ್ತಿನಭಾರವನ್ನು ಹೊರಿಯು ಹೊರಬಲ್ಲದೆ? ರಾಜ-ವತ್ಸನ ಕೇಳು'ವೈ || ಮರಿಯಾಗಿರ್ದೊಡಮನ್ಯದಂತಿಕುಲಮಂಸೋರ್ಕ್ಕಾನೆತಾಂವಿಾರದೇ || * ಒರಿದುಂ ವೇಗವನಾನದಿರ್ಕ್ಕುಮೆ ವಿಪಂ ಬಾಲೋರಗೀಯಂ ನೃಪಂ |

  • ರಾಗ-ಆನಂದಭೈರವಿ ಮಿಶ್ರಛಾಪು ||

(ಫಲವೇನಿನ್ನು ಎಂಬಂತೆ-ಶಾಕುಂತಳ). ಕ್ರಿಯೆಯೇ : ನಿನ್ನನು ಬಿಟ್ಟು ನಾನಿರ್ಪಸರಿಯೇ | ನನ್ನ ಯಪ್ರಾಣ ಪಂ ವಿರ ಹಕಾರಣವಾದ | ಪರತಂತ್ರಭಾವವು ನಿರುತಂತಮ್ಮಿಷ್ಟವ ನೆರವೇರಿಸುವುದಿಲ್ಲ ಸ್ವಾರಾಜಿನಾಜ್ಜೆಯ | ಮೀರದಂದದಿನೀನು | ಸಾರುವುದುಚಿತಬ್ಬಂ। ದಾರಕನಗರಿಗರಿ ತನಯನಳೀರಾಜ್ಯ | ವನುನಿಯಮಿಸಿನಾನು | ಅನಘತಪೋವನ | ವನುಸವ ಶ್ರಯಿಪೆನು ||೩||