ಪುಟ:ವಿದುರನೀತಿ ಮತ್ತು ನಾರದನೀತಿ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾರದನೀತಿ. ಓ ಶ್ರೀಮಂತರಿಗೆ ಹ್ಯಾಗೆ ತಮ್ಮ ಮಕ್ಕಳು ಗುಣವಂತರು ಮತ್ತು ಮಿತಿಯವರಿರುತ್ತಾರೋ, ಅದರಂತೆ ನಿನಾದರೂ ಯಾಚಕರನ್ನು ಆರ್ತ ಬುದ್ದಿಯಿಂದ ತಿಳಿಯುತ್ತಿರಿವಿಯನ್ನೆ ? ನಿನ್ನ ಋತ್ವಿಜರು ವೇದಶಾಸ್ತ್ರಜ್ಞರೂ, ಆಚಾರಸಂಪನ್ನರೂ, ಉತ್ತಮೋತ್ತಮರಾಗಿಯ ಇದು ಎಬ್ಬಯಾಗ್ಬಗಳನ್ನು ಯಥಾ ಸಾಂಗವಾಗಿ ಮಾಡುತ್ತಿರುವರು. ಅಂಥ ವೇಳೆಯಲ್ಲಿ ನಿನ್ನ ಅಜ್ಞಾನ ತನದಿಂದ ಎನಾದರೂ ಆ ಕರ್ಮಕ್ಕೆ ನ್ಯೂನತೆ ಬರುವದಿಲ್ಲವಷ್ಟೆ ? ವಾಜಪೇಯದಿಕ ಪುಂಡರೀಕ, ಅನೇಕರು ಮುಂತಾದವುಗಳ ನಿನ್ನಲ್ಲಿ ಎಥಾಸಾಂಗ ಕಿಯಾಯಕ್ಷನಾಗಿ ಆಜ್ಯದ ಆಹುತಿಯಿಂದ ಎಬ್ಬ ಪುರುಷನು ಸರ್ವ ಕಾಲದಲ್ಲೂ ಹೊಂtರುವಿನಷ್ಟೆ ? ಅಖಂಡವಾಗಿ ಪುತ ಸೌಈ ದಿ ವಂಶಪರಂಪರವಾಗಿ ಉಸಿ ಗಮಾಡಬೇಕೆಂಬ ಹೇತುವಿನಿಂದ ಕೊಟ್ಟ ಕೈತ್ರದ ಬಾಮ್ಮಣರು " ಧರ್ಮತತ್ಸಕರಾಗಿ ಆನಂದಯುಕ್ತವಾಗಿರುವ ? ಆಯಾ ಕಾಲದಲ್ಲಿ ವಿಪರೀತವಾಗಿ ಬರತಕ್ಕೆ ಇರ್ವ ಗ್ರಹಗಳ ಶಾಂತ್ಯರ್ಥ, ತ್ರಿಕಾಲಜ್ಞನಾದ ಶುಭ ಸೂಚಕನಾದ ಜೋತಿಷ್ಯನು ನಿನ್ನ ಆಶ್ರಯದಲ್ಲಿ ಇರುವನಷ್ಟೆ ? ನಿನ್ನ ಭಾಂಡಾರಖಾನೆಯಲ್ಲಿ ಕಾರಕೂನನು ನಿರ್ಲೋಜಿಯ ಮತ್ತು ನಿರಪೇಕ್ಷ್ಮಿಯೂ ಇದು: ಪಾಕಶಾಲಿಯ ಬ್ರಾಮ್ಮಣನು ಅಪ್ಪ ನಿದು ಓಟ್ಸ್ ಮತ್ತು ತೃಪ್ತಿಕರನು ( ಹೂಳಬಕ್ಕನದ ), ಶರೀರ ಸಂಪತ್ತಿಯಿಂದ ಫಟ್ಟಿಗನಾಗಿರುವರಷ್ಟೆ? ಸಂಧಿ ಕಾರ್ಯಕೊಸ್ಕರ ನಿನ್ನ ಹೆಚ್ಚಿನ ಶತ್ರುಗಳ ಕಡೆಗೆ ಕಳಿಸ ಬೇಕಾದರೆ ನೀನು ಸಮಯೋಚಿತ ಭಾಷಣ ಕುಶಲನು, ಪರಮ ಚ ತುರ ನಿಷ್ಯ ಸಮ್ಮತನೂ ಆದವನನ್ನು ಯೋಜಿಸುವಿಯಷ್ಟೇ ?