ಪುಟ:ವಿದುರನೀತಿ ಮತ್ತು ನಾರದನೀತಿ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೬ ನಾರದನೀತಿ ಇಹಲೋಕದಲ್ಲಿ ಕೀರ್ತಿಯನ್ನು ಹೊಂದಿ ಕಡೆಯಲ್ಲಿ ಉತ್ಸವ ಲೋಕವು ಪ್ರಾಪ್ತವಾಗುವದು. ಈ ಪ್ರಕಾರದ ನಾರದಮುನಿಯ ಭಾಷ ಣವನ್ನು ಕೇಳಿ ಧರ್ಮರಾಯನು ಪರಮಾನಂದನಾಗಿ ಮಾತಾಡಿದ್ದೇ ನಂದರೆ: ... ಮಾಹಾಮುನಿಗಳೇ ತಾವು ಮಹಾಭಾಗವತೋತಮ ಇರುವಿರಿ, ನಾನೇನು ತಮ್ಮ ಮುಂದೆ ಮಾತಾಡಲಿಕ್ಕೆ ಸಮರ್ಥನು ??? ಈ ಪ್ರಕಾರವಾಗಿ ಸಭಾಪರ್ವದಲ್ಲಿ ಹೇಳಿರುತ್ತದೆ. ಯಾವನಿಗೆ ರಾಜ್ಯದ ಆಶೇ ಇರುವದು, ಅವರು ಈ ನೀತಿಗಳನ್ನು ಮನಗೊಟ್ಟು ಓದಿ ಧ್ಯಾನದಲ್ಲಿಟ್ಟರೆ ಅವನ ಯಾವತ್ತು ಚಿಂತೆಯು ನಷ್ಟವಾಗಿ ( ಚಕ್ರ ವರ್ತತ್ಮ” ಅಂದರೆ ಯಾವತ್ತು ಭೂಮಂಡಲದ ಸ್ನಾತ್ಮವು ದೊರಕುವದು. C )

ak up ಸಮಪ್ರ. ಜಿ