ಪುಟ:ವಿದುರನೀತಿ ಮತ್ತು ನಾರದನೀತಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ, ಇದಲ್ಲದೆ ಕೋಧ, ಹರುಷ, ಲ, ಗರ್ವ, ಅಹಂಕಾರವುಳ್ಳವ ವನಾಗುವ, ಇವ ಅರ್ಥಗಳೂ ಯಾರ ಮನಸ್ಸನ್ನು ಎಳೆಯದೇ ಹೂ ಗುವರೋ ಅವನು ಪಂಡಿತನು. ಯಾವನು ಮಾಡುವ ಕೆಲಸವನ್ನೂ ಯಾವ ನು ಮಾಡಹೋಗುವ ಆಲೋಚನಯನ, ಯವನು ಮಾಡಿದ ಥ ಆಲೋಚನೆಯನ್ನೂ ಎರಡನೇಯವರು ಮುಂತೆ ತಿಳಿಯದೆ tರವಾದ ತರುವಾಯ ತಿಳಯುವನ ಅವನು ಪಂಡಿತನು, ಯಾವನು ಮಾಡುವ ಆ ೯.! ವನ್ನು ಸೀಳಿತ ವ್ರ, ಉಷ್ಟವೂ, ಭಯವೂ, ಅಕ್ಷಿಯ ಸಮಯ ಏಭ ಮಾಡದೆ ಹೋಗುವನ ಅವನು ಖಂಡಿತ ನ. ಯಾವವನ್ನು ಪ್ರವ ರ್ತಿಸಿದಂಥಾ ಮೊvರ್ಥವಾದ ದಿಂದ ತಿಳಿಯ೦ಗಾ ಗಿ ಧe ರ್ಥಗಳನ್ನೇ ಅನುಸಣ: ಕಾಮರ್ಥಗಳನ್ನು ಇಟ್ಟೆ: ಸದೆ ಇರುವವ ಅವ ನ ಸಂಡಿತನು ಅತ್ಯ) ತ ಮೋಕ್ಷಗಾನೀಯಥಾಶಕ್ತಿಯ tಾರ್ಯಗೆ ಳನ್ನು ಮಾಡಬೇಕೆಂದು ಇಚ್ಛಿಸುವವರೂ, ಯಥಾಶash mದ್ಯಗಳ ನ್ನು ಮಾಡುವವರ ವಾದವರದು ಯರಡನೇಯವರಿಗೆ ಆನವ ನವನ್ನು ಮಾಡದವರೂ, ಭಂಡಿತರೆಂದು ಹೇಳಲ್ಪಡುತ್ತಾರೆ ಬಹಜಾಗ ತಾ ತಿಳುಕೊಳ್ಳುವವನೂ ಸಾವಕಾಶವಾಗಿ ಕೇಳುವವನೂ ಅರ್ಥವ ನ್ನು ತಿಳದು ಫಲಾಜೆಕ್ಷೆ ಇಲ್ಲದ ಹಾಗೆ ಸೇವಿಸುವವನೂ ಎರಡನೇಯುವ ನ ಅರ್ಥಸಂಬಂಧ ಉಂಟಾದ ಕಾಲದಲ್ಲಿ ಕಾವ್ಯ ಸು೩೯ರುಷ ಇಲ್ಲದ ಹಾಗೆ ಇರುವಂಥಾದೆ { ಸಂಡಿತನಲ್ಲಿ ಮೊದಲು ತಿಳುವಳಿಕೆ, ಕಂದ ಹೊಂದುವದಕ್ಕೆ ಆಶಕ್ಯವಾದ ವಸ್ತುವನ್ನು ಇಚ್ಛಿಸದವರ, ನಷ್ಟವಾದ ದ್ರವ್ಯವನ್ನು ಕುರಿತು ವ್ಯಸನಮಾಡದವರು ಆಪತ್ಕಾಲದಲ್ಲಿ ಮೊಜವನ್ನು ಹೊಂದದವರೂ, ಪದಪರಿವೇಕವುಳ್ಳ ಪಂಡಿತರು ತಾನುಮಾಡುವ ಕಾರ ಭೂರ್ತಿ ಆದೀತೆಂದು ನಿಶ್ಚಯಿಸಿ ಆರಂಭಿಸುವವನೂ ಕಾರವನ್ನು ವಾರ ಆರಂಭಿಸಿ ಅದನ್ನು ಪೂರ್ತಿಮಾಡದೇ ಇರದೆ ನಿರರ್ಥಕವಾಗಿ ಲಕ್ಷ ರವರದೇ ಧೀನವಾದ ಬುದ್ಧಿಯುಳ್ಳವನು ಪಂಡಿತನು, ಯೋಗ್ಯವೇ ) L